fbpx
ನಾವು ಗೂಗಲ್ ಪ್ಲೇ ಸ್ಟೋರ್‌ನಲ್ಲಿ (FLASH 24/7) ಸುದ್ದಿಗಳ ಅಪ್ಲಿಕೇಶನ್ ಅನ್ನು ಹೊಂದಿದ್ದೇವೆ ನೀವು ದೈನಂದಿನ ಸುದ್ದಿಗಳಿಗಾಗಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಕೇವಲ ಕೆಲವೇ ಕೆಲವು ಕ್ಷಣದಲ್ಲಿ ಪಡೆಯಿರಿ ರಾಜ್ಯ,ರಾಷ್ಟ್ರ,ದೇಶ,ವಿದೇಶ,ರಾಜಕೀಯ, ಕ್ರೀಡೆ, ಸಿನೆಮಾ ಹೀಗೆ ಹತ್ತು ಹಲವು ಪ್ರಮುಖ ಸುದ್ದಿಗಳನ್ನ ಬರೀ ಒಂದು ಕ್ಲಿಕ್ ಮಾಡುವ ಮೂಲಕ.
Karnataka News

ಈಗ ಹೋಂ ಗಾರ್ಡ್ ಕೂಡ ವಾಹನ ಹಿಡಿದು ಪರಿಶೀಲಿಸ್ತಾರೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

ಎಎಸ್ ಐ ಹಾಗೂ ಅದರ ಮೇಲ್ಪಟ್ಟ ಶ್ರೇಣಿಯ ಪೊಲೀಸ್ ಅಧಿಕಾರಿಗಳು ಮಾತ್ರ ವಾಹನಗಳ ಪರಿಶೀಲನೆ ನಡೆಸಿ ದಂಡ ಹಾಕಬಹುದು ಎಂಬ ನಿಯಮವಿದೆ. ಆದರೆ ಕುಣಿಗಲ್ ನಲ್ಲಿ ಹೋಂ ಗಾರ್ಡ್ ಕೂಡ ವಾಹನ ತಡೆಹಿಡಿದು ಹಣ ವಸೂಲಿ ಮಾಡುತ್ತಿದ್ದಾರೆ!

ಹೌದು ವ್ಯಕ್ತಿಯೊಬ್ಬರು ಫೇಸ್ ಬುಕ್ ಲೈವ್ ವಿಡಿಯೋ ವೊಂದನ್ನು ಮಾಡಿದ್ದು ಅದರಲ್ಲಿ ಹೋಂ ಗಾರ್ಡ್ ಒಬ್ಬರು ಟ್ರಾಕ್ಟರ್ ತಡೆದು ದಾಖಲೆ ಕೇಳಿದ್ದಾರೆ.

 

ಕಾನೂನಿನಲ್ಲಿ ದಾಖಲೆ ಪರಿಶೀಲಿಸಲು ಹೋಂ ಗಾರ್ಡ್ ಗೆ ಅವಕಾಶ ಇಲ್ಲ ಆದರೂ ಹೇಗೆ ವಾಹನ ಹಿಡಿಯುತ್ತಿದ್ದೀರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಾರೆ.

ಇದರಿಂದ ಗಲಿಬಿಲಿಗೊಂಡ ಹೋಂ ಗಾರ್ಡ್ ಕೂಡಲೇ ಎಎಸ್ ಐ ಹಾಗೂ ಪೊಲೀಸ್ ಪೇದೆಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಳ್ಳುತ್ತಾರೆ. ಸ್ಥಳಕ್ಕೆ ಆಗಮಿಸುವ ಪೊಲೀಸರು ನಂಬರ್ ಪ್ಲೇಟ್ ಇಲ್ಲ ಎಂದು ದಂಡದ ರಸೀದಿ ನೀಡಲು ಮುಂದಾದಾಗ ವಾಹನ ಮಾಲೀಕ ಅದನ್ನು ಸ್ವೀಕರಿಸಲು ನಿರಾಕರಿಸುತ್ತಾರೆ.

ಯಾವುದೇ ವಾಹನ ತಡೆಹಿಡಿದು ದಾಖಲೆ ಪರಿಶೀಲಿಸಬೇಕೆಂದರೆ ಎಎಸ್ ಐ ಸ್ಥಳದಲ್ಲಿರಲೇಬೇಕು. ಆದರೆ ನೀವ್ಯಾರು ಇಲ್ಲದಿದ್ದರೂ ಹೋಂ ಗಾರ್ಡ್ ಗೆ ಗಾಡಿ ಹಿಡಿಯಲು ಅವಕಾಶ ಕೊಟ್ಟವರು ಯಾರು ಎಂಬ ಸಾರ್ವಜನಿಕರ ಪ್ರಶ್ನೆಗೆ ಪೊಲೀಸರು ಮೌನಕ್ಕೆ ಶರಣಾಗುತ್ತಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US
ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published.

error: Content is protected !!
%d bloggers like this: