ಬೆಳಗಾವಿ ಜಿಲ್ಲೆಯ 21 ಸಕ್ಕರೆ ಕಾರ್ಖಾನೆ: ಯಾರು ? ಎಷ್ಟು? ಕಬ್ಬಿನ ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ ಗೊತ್ತಾ???
(2021-22 ನೇ ಸಾಲಿನ ಮಾರ್ಚ್ 15ರವರೆಗೆ ಕಬ್ಬಿನ ಬಿಲ್ ಬಾಕಿ ಇರುವ ವಿವರ)
ಬೆಳಗಾವಿ ಜಿಲ್ಲೆಯ 21 ಸಕ್ಕರೆ ಕಾರ್ಖಾನೆಗಳಿಂದ ಒಟ್ಟು 889.61 ಕೋಟಿ ಕಬ್ಬಿನ ಬಿಲ್ ಬಾಕಿ
2021-22 ನೇ ಸಾಲಿನ ಮಾರ್ಚ್ 15ರವರೆಗೆ ಕಬ್ಬಿನ ಬಿಲ್ ಬಾಕಿ ಇರುವ ವಿವರ
1. ಅರಿಹಂತ ಶುಗರ್ಸ್ – ಉತ್ತಮ್ ಪಾಟೀಲ್ – 13.60 ಕೋಟಿ
2. ಅಥಣಿ ಶುಗರ್ಸ್- ಮಾಜಿ ಸಚಿವ ಶ್ರೀಮಂತ ಪಾಟೀಲ್ – 62.61 ಕೋಟಿ
3. ಬೆಳಗಾಮ್ ಶುಗರ್ಸ್- ಸತೀಶ್ ಜಾರಕಿಹೊಳಿ – 23.60 ಕೋಟಿ
4. ಚಿದಾನಂದ ಬಸವಪ್ರಭು ಕೋರೆ – ಪ್ರಭಾಕರ್ ಕೋರೆ
30.16ಕೋಟಿ
5. ಗೋಕಾಕ್ ಶುಗರ್ಸ್- ವಿದ್ಯಾ ಮರಕುಂಬಿ – 7.33 ಕೋಟಿ
6. ಹಾಲಸಿದ್ಧ ನಾಥ ಸಹಕಾರಿ ಸಕ್ಕರೆ ಕಾರ್ಖಾನೆ ನಿಪ್ಪಾಣಿ – 4.70 ಕೋಟಿ
7. ಹರ್ಷ ಶುಗರ್ಸ್- ಲಕ್ಷ್ಮೀ ಹೆಬ್ಬಾಳ್ವರ್ – 23.62 ಕೋಟಿ
8. ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ – ನಿಖಿಲ್ ಉಮೇಶ್ ಕತ್ತಿ – 15.49 ಕೋಟಿ
9. ಕೃಷ್ಮಾ ಸಹಕಾರಿ ಸಕ್ಕರೆ ಕಾರ್ಖಾನೆ- ಲಕ್ಷ್ಮಣ್ ಸವದಿ ಸಹೋದರ – 47.22 ಕೋಟಿ
10. ಖಾನಾಪುರದ ಭಾಗ್ಯ ಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಲೀಸ್ ಪಡೆದಿರುವ ಲೈಲಾ ಶುಗರ್ಸ್- 27.02 ಕೋಟಿ
11. ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ – ಅಧ್ಯಕ್ಷ ಜೆಡಿಎಸ್ ಮುಖಂಡ ನಾಸೀರ್ ಭಾಗವಾನ್ – 32.98 ಕೋಟಿ
12. ರೇಣುಕಾ ಶುಗರ್ಸ್ ಲೀಸ್ ಆಫ್ ರಾಯಬಾಗ SSK – ವಿದ್ಯಾ ಮರಕುಂಬಿ – 7.33 ಕೋಟಿ
13. ರೇಣುಕಾ ಶುಗರ್ಸ್ ಗುರ್ಲಟ್ಟಿ, ಅಥಣಿ – ವಿದ್ಯಾ ಮರಕುಂಬಿ – 67.51 ಕೋಟಿ
14. ರೇಣುಕಾ ಶುಗರ್ಸ್ ಮುನವಳ್ಳಿ, ಸವದತ್ತಿ – ವಿದ್ಯಾ ಮುರಕುಂಬಿ -79.09 ಕೋಟಿ 15. ಸತೀಶ್ ಶುಗರ್ಸ್, ಗೋಕಾಕ್ ಸತೀಶ್ ಜಾರಕಿಹೊಳಿ – 35 ಕೋಟಿ 17. ಶಿವಶಕ್ತಿ ಶುಗರ್ಸ್- ಪ್ರಭಾಕರ್ ಕೋರೆ- 93.57 ಕೋಟಿ
16. ಸಂಗಮ SSK ಹಿಡಕಲ್ ಡ್ಯಾಂ – ಅಧ್ಯಕ್ಷ ರಾಜೇಂದ್ರ ಪಾಟೀಲ್ -24.58 ಕೋಟಿ
18. ಸೋಮೇಶ್ವರ SSK, ಬೈಲಹೊಂಗಲ – ಅಧ್ಯಕ್ಷ ಮಹಾಬಳೇಶ್ವರ ಘೋಳಪ್ಪಣವರ್ – 43.84 S
19. ಮಾರ್ಕಂಡೇಯ SSK – ಅಧ್ಯಕ್ಷ ಅವಿನಾಶ್ ಪೋತದಾರ – 25.65 ಕೋಟಿ
20. ಉಗಾರ್ ಶುಗರ್ಸ್- ಬಾಬುರಾವ್ ಶಿರಗಾಂವಕರ್ – 138.31 ಕೋಟಿ
21. ವಿಶ್ವರಾಜ ಶುಗರ್ಸ್- ಉಮೇಶ್ ಕತ್ತಿ – 76.34 ಕೋಟಿ