fbpx
ನಾವು ಗೂಗಲ್ ಪ್ಲೇ ಸ್ಟೋರ್‌ನಲ್ಲಿ (FLASH 24/7) ಸುದ್ದಿಗಳ ಅಪ್ಲಿಕೇಶನ್ ಅನ್ನು ಹೊಂದಿದ್ದೇವೆ ನೀವು ದೈನಂದಿನ ಸುದ್ದಿಗಳಿಗಾಗಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಕೇವಲ ಕೆಲವೇ ಕೆಲವು ಕ್ಷಣದಲ್ಲಿ ಪಡೆಯಿರಿ ರಾಜ್ಯ,ರಾಷ್ಟ್ರ,ದೇಶ,ವಿದೇಶ,ರಾಜಕೀಯ, ಕ್ರೀಡೆ, ಸಿನೆಮಾ ಹೀಗೆ ಹತ್ತು ಹಲವು ಪ್ರಮುಖ ಸುದ್ದಿಗಳನ್ನ ಬರೀ ಒಂದು ಕ್ಲಿಕ್ ಮಾಡುವ ಮೂಲಕ.
EntertainmentKarnataka News
Trending

ಆದಿಲ್ ನನ್ನ ಹುಡುಗ, ದೂರ ಇರುವಂತೆ ರಾಖಿಗೆ ಎಚ್ಚರಿಕೆ ಕೊಟ್ಟ ಮೈಸೂರು ಹುಡುಗಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

ಬಾಲಿ ವುಡ್ ನಟಿ ರಾಖಿ ಸಾವಂತ್ ಬಗ್ಗೆ ನಿಮಗೆಲ್ಲ ಗೊತ್ತಿರಬಹುದು. ಒಂದು ಕಾಲದಲ್ಲಿ ತನ್ನ ಬೋಲ್ಡ್ ನಟನೆಯಿಂದ ಬಾಲಿವುಡ್ ನಲ್ಲಿ ಸಂಚಲನ ಸೃಷ್ಟಿಸಿದ್ದ ರಾಖಿ, ಪಡ್ಡೆ ಹೈಕ್ಳ ಹಾಟ್ ಫೆವರೇಟ್ ಆಗಿದ್ದರು. ಆದರೆ, ರಾಖಿ ಸ್ಥಾನಕ್ಕೆ ಸನ್ನಿ ಲಿಯೋನ್ ಎಂಟ್ರಿ ಆಗಿದ್ದು, ರಾಖಿ ಮರೆಗೆ ಸರಿದಿದ್ದಾರೆ.

ಆದರೂ, ಕೆಲವೊಂದು ಕಾಂಟ್ರವರ್ಷಿಗಳ ಮೂಲಕ ರಾಖಿ ಸದಾ ಸುದ್ದಿಯಲ್ಲಿರುತ್ತಾರೆ.

ಈ ಹಿಂದೆ ಮದುವೆ, ಬಾಯ್ ಫ್ರೆಂಡ್, ವಿಚ್ಛೇದ ಹೀಗೇ ಹಲವು ವಿಷಯಗಳು ರಾಖಿ ಹೆಸರಲ್ಲಿ ಹರಿದಾಡಿದ್ದವು. ಆದರೆ, ಇತ್ತೀಚೆಗೆ ರಾಖಿ ತನ್ನ ಹೊಸ ಬಾಯ್ ಫ್ರೆಂಡ್ ಎಂದು ಕರ್ನಾಟಕದ ಮೈಸೂರು ಮೂಲದ ಹುಡುಗ ಆದಿಲ್ ಖಾನ್ ದುರಾನಿ ಎಂಬಾತನನ್ನು ಪರಿಚಯಿಸಿದ್ದರು. ಈ ಸುದ್ದಿ ಬಾರಿ ವೈರಲ್ ಕೂಡ ಆಗಿತ್ತು. ಆದರೆ, ಈಗ ರಾಖಿ ಸಾವಂತ್ ಗೆ ಮೈಸೂರಿನ ರೋಶಿನಾ ಡೆಲ್ವಾರಿ ಎಂಬ ಯುವತಿ ಕರೆ ಮಾಡಿ, ಆದಿಲ್ ನನ್ನ ಹುಡುಗ. ಆತನೊಂದಿಗೆ ನಾನು ಕಳೆದ ನಾಲ್ಕು ವರ್ಷಗಳಿಂದ ಸುತ್ತಾಡುತಿದ್ದೇನೆ. ಆದ್ದರಿಂದ ಆದಿಲ್ ನಿಂದ ದೂರ ಇರುವಂತೆ ಹೇಳಿದ್ದಾಳಂತೆ. ಈ ವಿಚಾರ ಇದೀಗ ರಾಖಿಯನ್ನು ಮತ್ತೊಮ್ಮೆ ಇಕ್ಕಟ್ಟಿಗೆ ಸಿಲುಕಿಸಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಮುಂದೆ ಈ ತ್ರಿಕೋನ ಲವ್ ಸ್ಟೋರಿ ಎಲ್ಲಿ ತಲುಪುತ್ತದೆ ಎಂದು ಕಾದು ನೋಡಬೇಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US
ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published.

error: Content is protected !!
%d bloggers like this: