fbpx
ನಾವು ಗೂಗಲ್ ಪ್ಲೇ ಸ್ಟೋರ್‌ನಲ್ಲಿ (FLASH 24/7) ಸುದ್ದಿಗಳ ಅಪ್ಲಿಕೇಶನ್ ಅನ್ನು ಹೊಂದಿದ್ದೇವೆ ನೀವು ದೈನಂದಿನ ಸುದ್ದಿಗಳಿಗಾಗಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಕೇವಲ ಕೆಲವೇ ಕೆಲವು ಕ್ಷಣದಲ್ಲಿ ಪಡೆಯಿರಿ ರಾಜ್ಯ,ರಾಷ್ಟ್ರ,ದೇಶ,ವಿದೇಶ,ರಾಜಕೀಯ, ಕ್ರೀಡೆ, ಸಿನೆಮಾ ಹೀಗೆ ಹತ್ತು ಹಲವು ಪ್ರಮುಖ ಸುದ್ದಿಗಳನ್ನ ಬರೀ ಒಂದು ಕ್ಲಿಕ್ ಮಾಡುವ ಮೂಲಕ.
Karnataka NewsPolitics

ಪರಿಷತ್ ಅಭ್ಯರ್ಥಿಗಳು ಸಲ್ಲಿಸಿರುವ ಆಸ್ತಿ ವಿವರ ಇಂತಿದೆ..ಪರಿಷತ್ ಅಭ್ಯರ್ಥಿಗಳ ಆಸ್ತಿ; ಪಕ್ಷಭೇದವಿಲ್ಲ.. ಎಲ್ರೂ ಕೋಟ್ಯಧೀಶ್ವರರೇ..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

ಬೆಂಗಳೂರು: ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳಿಂದ ಆಯ್ಕೆ ಆಗಿರುವ ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಿದ್ದು, ಅದರಲ್ಲಿ ತಮ್ಮ ಆಸ್ತಿವಿವರಗಳನ್ನೂ ಘೋಷಿಸಿಕೊಂಡಿದ್ದಾರೆ. ಆದರೆ ಆಸ್ತಿ ವಿಚಾರದಲ್ಲಿ ಪಕ್ಷಭೇದವಿಲ್ಲದೆ ಎಲ್ಲರೂ ಕೋಟ್ಯಧೀಶ್ವರರೇ ಎಂಬುದು ಕಂಡುಬಂದಿದೆ.

ಪರಿಷತ್ ಅಭ್ಯರ್ಥಿಗಳು ಸಲ್ಲಿಸಿರುವ ಆಸ್ತಿ ವಿವರ ಇಂತಿದೆ..

ಲಕ್ಷ್ಮಣ ಸವದಿ, ಬಿಜೆಪಿ ಅಭ್ಯರ್ಥಿ

ಕುಟುಂಬದ ಒಟ್ಟು ಆಸ್ತಿ: 36 ಕೋಟಿ 37 ಲಕ್ಷ ರೂ.
ಚರಾಸ್ತಿ: 5 ಕೋಟಿ 84 ಲಕ್ಷ ರೂ.
ಸ್ಥಿರಾಸ್ತಿ: 29 ಕೋಟಿ 59 ಲಕ್ಷ ರೂ.
ಸಾಲ: 1 ಕೋಟಿ 81 ಲಕ್ಷ ರೂ.

ಲಕ್ಷಣ ಸವದಿ ಪತ್ನಿ ಪುಷ್ಪ ಆಸ್ತಿ ವಿವರ
ಚರಾಸ್ತಿ: 64 ಲಕ್ಷ ರೂ.
ಸ್ಥಿರಾಸ್ತಿ: 30 ಲಕ್ಷ ರೂ.

ಕೇಶವ ಪ್ರಸಾದ್, ಬಿಜೆಪಿ ಅಭ್ಯರ್ಥಿ

ಒಟ್ಟು ಆಸ್ತಿ ಮೌಲ್ಯ: 3 ಕೋಟಿ 92 ಲಕ್ಷ ರೂ.
ಚರಾಸ್ತಿ: 69.58 ಲಕ್ಷ ರೂ.
ಸ್ಥಿರಾಸ್ತಿ: 20 ಲಕ್ಷ ರೂ.
ಪತ್ನಿ ಹೆಸರಲ್ಲಿ ಚರಾಸ್ತಿ: 1 ಕೋಟಿ 4 ಲಕ್ಷ ರೂ.
ಸ್ಥಿರಾಸ್ತಿ: 1 ಕೋಟಿ 98 ಲಕ್ಷ ರೂ.
ಸಾಲ: 13 ಲಕ್ಷ 50 ಸಾವಿರ ರೂ.

ಛಲವಾದಿ ನಾರಾಯಣ ಸ್ವಾಮಿ, ಬಿಜೆಪಿ ಅಭ್ಯರ್ಥಿ

ಒಟ್ಟು ಆಸ್ತಿ ಮೌಲ್ಯ: 6 ಕೋಟಿ 32 ಲಕ್ಷ ರೂ.
ಚರಾಸ್ತಿ: 23 ಲಕ್ಷ ರೂ.
ಸ್ಥಿರಾಸ್ತಿ: 5 ಕೋಟಿ 85 ಲಕ್ಷ ರೂ.
ಪತ್ನಿ ಹೆಸರಲ್ಲಿ ಚರಾಸ್ತಿ: 24 ಲಕ್ಷ ರೂ.
ಯಾವುದೇ ಸಾಲ ಇಲ್ಲ

ಹೇಮಲತಾ ನಾಯಕ್, ಬಿಜೆಪಿ ಅಭ್ಯರ್ಥಿ

ಒಟ್ಟು ಆಸ್ತಿ ಮೌಲ್ಯ: 89 ಲಕ್ಷ ರೂ.
ಚರಾಸ್ತಿ: 28 ಲಕ್ಷ ರೂ.
ಸ್ಥಿರಾಸ್ತಿ: 29 ಲಕ್ಷ ರೂ.
ಪತಿ ಹೆಸರಲ್ಲಿ ಚರಾಸ್ತಿ: 2 ಲಕ್ಷ ರೂ.
ಸ್ಥಿರಾಸ್ತಿ: 30 ಲಕ್ಷ ರೂ.

ನಾಗರಾಜ ಯಾದವ್, ಕಾಂಗ್ರೆಸ್‌ ಅಭ್ಯರ್ಥಿ

ಒಟ್ಟು ಆಸ್ತಿ ಮೌಲ್ಯ: 7 ಕೋಟಿ 12 ಲಕ್ಷ ರೂ.
ಚರಾಸ್ತಿ: 48 ಲಕ್ಷ ರೂ.
ಸ್ಥಿರಾಸ್ತಿ: 2 ಕೋಟಿ 59 ಲಕ್ಷ ರೂ.
ಪತ್ನಿ ರಾಜಶ್ರೀ ಹೆಸರಲ್ಲಿ ಚರಾಸ್ತಿ: 52 ಲಕ್ಷ ರೂ.
ಸ್ಥಿರಾಸ್ತಿ: 3 ಕೋಟಿ 53 ಲಕ್ಷ ರೂ.
ಸಾಲ: 10 ಲಕ್ಷ ರೂ.

ಅಬ್ದುಲ್ ಜಬ್ಬಾರ್, ಕಾಂಗ್ರೆಸ್‌ನ ಅಭ್ಯರ್ಥಿ

ಒಟ್ಟು ಆಸ್ತಿ ಮೌಲ್ಯ: 7 ಕೋಟಿ ರೂ.
ಚರಾಸ್ತಿ: 34 ಲಕ್ಷ ರೂ.
ಸ್ಥಿರಾಸ್ತಿ: 5 ಕೋಟಿ 82 ಲಕ್ಷ ರೂ.
ಪತ್ನಿ ಪರ್ವೀನಾ ಹೆಸರಲ್ಲಿ ಚರಾಸ್ತಿ: 12 ಲಕ್ಷ ರೂ.
ಸ್ಥಿರಾಸ್ತಿ: 68 ಲಕ್ಷ ರೂ.
ಸಾಲ: 71 ಲಕ್ಷ ರೂ.

ಟಿ.ಎ. ಶರವಣ (ಜೆಡಿಎಸ್ ಅಭ್ಯರ್ಥಿ)

ಒಟ್ಟು ಆಸ್ತಿ ಮೌಲ್ಯ: 41.79 ಕೋಟಿ ರೂ.
ಚರಾಸ್ತಿ: 3.25 ಲಕ್ಷ ರೂ.
ಸ್ಥಿರಾಸ್ತಿ: 26.36 ಕೋಟಿ ರೂ.
ಪತ್ನಿ ಶೀಲಾದೇವಿ ಹೆಸರಲ್ಲಿ ಚರಾಸ್ತಿ: 6.87 ಕೋಟಿ ರೂ.
ಸ್ಥಿರಾಸ್ತಿ: 5 ಕೋಟಿ ರೂ.
ಪುತ್ರಿ ಶ್ರೇಯಾ ಹೆಸರಲ್ಲಿ ಚರಾಸ್ತಿ: 15.30 ಲಕ್ಷ ರೂ.
ಪುತ್ರಿ ಶ್ರುತಿ ಹೆಸರಲ್ಲಿ ಸ್ಥಿರಾಸ್ತಿ: 2.59 ಲಕ್ಷ ರೂ.

 

ಬೆಂಗಳೂರು: ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳಿಂದ ಆಯ್ಕೆ ಆಗಿರುವ ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಿದ್ದು, ಅದರಲ್ಲಿ ತಮ್ಮ ಆಸ್ತಿವಿವರಗಳನ್ನೂ ಘೋಷಿಸಿಕೊಂಡಿದ್ದಾರೆ. ಆದರೆ ಆಸ್ತಿ ವಿಚಾರದಲ್ಲಿ ಪಕ್ಷಭೇದವಿಲ್ಲದೆ ಎಲ್ಲರೂ ಕೋಟ್ಯಧೀಶ್ವರರೇ ಎಂಬುದು ಕಂಡುಬಂದಿದೆ.
ಪರಿಷತ್ ಅಭ್ಯರ್ಥಿಗಳು ಸಲ್ಲಿಸಿರುವ ಆಸ್ತಿ ವಿವರ ಇಂತಿದೆ..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US
ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published.

error: Content is protected !!
%d bloggers like this: