fbpx
ನಾವು ಗೂಗಲ್ ಪ್ಲೇ ಸ್ಟೋರ್‌ನಲ್ಲಿ (FLASH 24/7) ಸುದ್ದಿಗಳ ಅಪ್ಲಿಕೇಶನ್ ಅನ್ನು ಹೊಂದಿದ್ದೇವೆ ನೀವು ದೈನಂದಿನ ಸುದ್ದಿಗಳಿಗಾಗಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಕೇವಲ ಕೆಲವೇ ಕೆಲವು ಕ್ಷಣದಲ್ಲಿ ಪಡೆಯಿರಿ ರಾಜ್ಯ,ರಾಷ್ಟ್ರ,ದೇಶ,ವಿದೇಶ,ರಾಜಕೀಯ, ಕ್ರೀಡೆ, ಸಿನೆಮಾ ಹೀಗೆ ಹತ್ತು ಹಲವು ಪ್ರಮುಖ ಸುದ್ದಿಗಳನ್ನ ಬರೀ ಒಂದು ಕ್ಲಿಕ್ ಮಾಡುವ ಮೂಲಕ.
Karnataka NewsPolitics

BREAKING NEWS: KPCCಯಲ್ಲಿ ಮಹತ್ವದ ಬದಲಾವಣೆ: ನೂತನ ಉಪಾಧ್ಯಕ್ಷರರು, ಕಾರ್ಯದರ್ಶಿಗಳ ನೇಮಕ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ( KPCC) ಯಿಂದ ಮುಂಬರುವಂತ ವಿಧಾನಸಭಾ ಚುನಾವಣೆ ( Karnataka Assembly Election ) ದೃಷ್ಠಿಯಿಂದ ಮಹತ್ವದ ಬದಲಾವಣೆಯನ್ನು ಮಾಡಲಾಗಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ( Karnataka Pradesh Congress Committee ) ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಆದೇಶಿಸಿದೆ.

 

 

ಈ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ( DK Shivakumar ) ಆದೇಶ ಹೊರಡಿಸಿದ್ದು, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಸೋನಿಯಾ ಗಾಂಧಿಯವರ ಅನುಮೋದನೆಯೊಂದಿಗೆ, ಕೆಪಿಸಿಸಿಯ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ.

 

ಮುಂದಿನ ವಿಧಾನಸಭಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ, ನಮ್ಮ ಎಲ್ಲಾ ಶಕ್ತಿಯನ್ನು ಬಳಸಿ, ಈ ಚುನಾವಣೆಯನ್ನು ಗೆಲ್ಲಬೇಕಾಗಿದೆ. ಈ ಹಿನ್ನಲೆಯಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು, ಜಿಲ್ಲಾ, ವಿಧಾನಸಭಾ ಕ್ಷೇತ್ರದ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಹೀಗಿದೆ.. 37 ಕ್ಷೇತ್ರಗಳ ಉಪಾಧ್ಯಕ್ಷರ ಪಟ್ಟಿ

  1. ಬೆಂಗಳೂರು ಉತ್ತರ – ಮಂಜುನಾಥ್ ಭಂಡಾರಿ
  2. ಬೆಂಗಳೂರು ಕೇಂದ್ರ – ಬಿ.ಎನ್ ಚಂದ್ರಪ್ಪ
  3. ಬೆಂಗಳೂರು ದಕ್ಷಿಣ – ಡಾ.ಬಿಎಲ್ ಶಂಕರ್
  4. ಬೆಂಗಳೂರು ಗ್ರಾಮಾಂತರ – ಜಿ.ಪದ್ಮಾವತಿ
  5. ರಾಮನಗರ – ನರೇಂದ್ರ ಸ್ವಾಮಿ
  6. ಚಿತ್ರದುರ್ಗ – ಕೆಎನ್ ರಾಜಣ್ಣ
  7. ದಾವಣಗೆರೆ – ಎಂ.ಸಿ ವೇಣುಗೋಪಾಲ್
  8. ಶಿವಮೊಗ್ಗ – ಹೆಚ್ ಎಂ ರೇವಣ್ಣ
  9. ತುಮಕೂರು – ಪಿಆರ್ ರಮೇಶ್
  10. ಚಿಕ್ಕಬಳ್ಳಾಪುರ – ವಿಎಸ್ ಉಗ್ರಪ್ಪ
  11. ಕೋಲಾರ – ಎಂ ಆರ್ ಸೀತಾರಾಮಂ
  12. ಬಾಗಲಕೋಟೆ – ಮಲ್ಲಿಕಾರ್ಜುನ್ ನಾಗಪ್ಪ
  13. ಬೆಳಗಾವಿ ನಗರ – ಆರ್ ಬಿ ತಿಮ್ಮಾಪುರ್
  14. ಬೆಳಗಾವಿ ಗ್ರಾಮಾಂತರ – ವಿನಯ್ ಕುಲಕರ್ಣಿ
  15. ಚಿಕ್ಕೋಡಿ – ಪಿ ಎಂ ಅಶೋಕ್
  16. ಬಿಜಾಪುರ – ನಾಸೀರ್ ಹುಸೇನ್
  17. ಧಾರವಾಡ ಗ್ರಾಮಾಂತರ – ಡಿ ಆರ್ ಪಾಟೀಲ್
  18. ಗದಗ – ಹಸನಬ್ಬಾ
  19. ಹಾವೇರಿ – ಶಿವರಾಮೇಗೌಡ
  20. ಹುಬ್ಬಳ್ಳಿ ನಗರ – ಪಿ ವಿ ಮೋಹನ್
  21. ಉತ್ತರ ಕನ್ನಡ – ಐವಾನ್ ಡಿಸೋಜಾ
  22. ಗುಲಬರ್ಗಾ – ಬಸವರಾಜ ರಾಯರೆಡ್ಡಿ
  23. ಯಾದಗಿರಿ – ಶರಣಪ್ಪ ಮತ್ತೂರ್
  24. ಬೀದರ್ – ಡಾ.ಶರಣಪ್ರಕಾಶ್ ಪಾಟೀಲ್
  25. ರಾಯಚೂರು – ಹೆಚ್ ಆಂಜನೇಯ
  26. ಕೊಪ್ಪಳ – ಸಂತೋಷ್ ಲಾಡ್
  27. ಬಳ್ಳಾರಿ ನಗರ – ಡಾ.ಎಲ್.ಹನುಮಂತಯ್ಯ
  28. ಬಳ್ಳಾರಿ ಗ್ರಾಮಾಂತರ – ಡಾ.ಎಲ್ ಹನುಮಂತಯ್ಯ
  29. ಮಂಡ್ಯ – ಜಿ.ಸಿ ಚಂದ್ರಶೇಖರ್
  30. ದಕ್ಷಿಣ ಕನ್ನಡ – ಮಧುಬಂಗಾರಪ್ಪ
  31. ಕೊಡಗು – ವಿನಯ್ ಕುಮಾರ್ ಸೊರಕಿ
  32. ಮೈಸೂರು ನಗರ – ಎಸ್ ಇ ಸುದೀಂಧ್ರ
  33. ಮೈಸೂರು ಗ್ರಾಮಾಂತರ – ಸುರಜ್ ಹೆಗಡೆ
  34. ಚಾಮರಾಜನಗರ – ಚೆಲುವರಾಯಸ್ವಾಮಿ
  35. ಉಡುಪಿ – ಅಭಯ್ ಚಂದ್ರ ಜೈನ್
  36. ಚಿಕ್ಕಮಗಳೂರು – ಬಿ ರಾಮನಾಥ್ ರೈ
  37. ಹಾಸನ – ಡಿಕೆ ಸುರೇಶ್

      

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US
ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published.

error: Content is protected !!
%d bloggers like this: