fbpx
ನಾವು ಗೂಗಲ್ ಪ್ಲೇ ಸ್ಟೋರ್‌ನಲ್ಲಿ (FLASH 24/7) ಸುದ್ದಿಗಳ ಅಪ್ಲಿಕೇಶನ್ ಅನ್ನು ಹೊಂದಿದ್ದೇವೆ ನೀವು ದೈನಂದಿನ ಸುದ್ದಿಗಳಿಗಾಗಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಕೇವಲ ಕೆಲವೇ ಕೆಲವು ಕ್ಷಣದಲ್ಲಿ ಪಡೆಯಿರಿ ರಾಜ್ಯ,ರಾಷ್ಟ್ರ,ದೇಶ,ವಿದೇಶ,ರಾಜಕೀಯ, ಕ್ರೀಡೆ, ಸಿನೆಮಾ ಹೀಗೆ ಹತ್ತು ಹಲವು ಪ್ರಮುಖ ಸುದ್ದಿಗಳನ್ನ ಬರೀ ಒಂದು ಕ್ಲಿಕ್ ಮಾಡುವ ಮೂಲಕ.
EntertainmentInternationalNational

ಬಳಕೆದಾರರಿಗೆ ಭರ್ಜರಿ ಗುಡ್ ನ್ಯೂಸ್: ಇನ್​​ಸ್ಟಾಗ್ರಾಂನಲ್ಲಿ ಇನ್ಮುಂದೆ ಮಾಡಬಹುದು 90 ಸೆಕೆಂಡುಗಳ ರೀಲ್ಸ್..!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

ಭಾರತದಲ್ಲಿ ಬ್ಯಾನ್​ಗೊಳಗಾಗಿರುವ ಟಿಕ್​ಟಾಕ್​ ಮತ್ತೆ ದೇಶಕ್ಕೆ ರೀ ಎಂಟ್ರಿ ನೀಡಲಿದೆ ಎಂಬ ವರದಿಗಳ ನಡುವೆಯೇ ಮೆಟಾ ಮಾಲೀಕತ್ವದ ಇನ್​ಸ್ಟಾಗ್ರಾಂ ಈಗಾಗಲೇ ಟಿಕ್​ಟಾಕ್​ ವಿರುದ್ಧದ ಪೈಪೋಟಿಗೆ ಸಜ್ಜಾಗುತ್ತಿದೆ. ಇನ್​ಸ್ಟಾಗ್ರಾಂನಲ್ಲಿ ರೀಲ್ಸ್​ ಮಾಡಲು ಇಷ್ಟಪಡುವವರಿಗೆ ಮೆಟಾ ಹೊಸ ಗುಡ್​ ನ್ಯೂಸ್​ ನೀಡಿದೆ.

ಅದೇನೆಂದರೆ ಇನ್ಮುಂದೆ 90 ಸೆಕೆಂಡುಗಳವರೆಗೆ ನೀವು ರೀಲ್ಸ್​ ಮಾಡಬಹುದಾಗಿದೆ.

ಫೇಸ್​ಬುಕ್​ ಹಾಗೂ ಇನ್​​ಸ್ಟಾಗ್ರಾಂಗಳೆರಡರಲ್ಲಿಯೂ ಮೆಟಾ ಕಂಪನಿಯು ಹೊಸ ಹೊಸ ಫೀಚರ್​ಗಳನ್ನು ನೀಡುತ್ತಲೇ ಇದೆ. ರೀಲ್ಸ್​ನಲ್ಲಿರುವ ಸೌಂಡ್​ ಸಿಂಕ್​ ವೈಶಿಷ್ಟ್ಯವು ಅತ್ಯಂತ ಆಸಕ್ತಿದಾಯಕವಾಗಿದೆ.
ಸೌಂಡ್​ ಸಿಂಕ್​ ವೈಶಿಷ್ಟ್ಯದ ಮೂಲಕ ವಿಡಿಯೋ ಕ್ಲಿಪ್​ಗಳನ್ನು ನೆಚ್ಚಿನ ಹಾಡಿನ ಬೀಟ್​ಗೆ ಸ್ವಯಂಚಾಲಿತವಾಗಿ ಸಿಂಕ್​ ಮಾಡಬಹುದಾಗಿದೆ.

ಇದು ಟಿಕ್​ಟಾಕ್​ಗೆ ಠಕ್ಕರ್​ ನೀಡಲು ತಂದ ವೈಶಿಷ್ಟ್ಯವೆಂದೇ ಹೇಳಲಾಗುತ್ತಿದೆ. ಏಕೆಂದರೆ ಟಿಕ್​ಟಾಕ್​ನಲ್ಲಿ ಮೂರು ನಿಮಿಷಗಳಿಂದ ಹಿಡಿದು 10 ನಿಮಿಷಗಳವರೆಗೆ ವಿಡಿಯೋವನ್ನು ಮಾಡಬಹುದಾಗಿದೆ. ರೀಲ್ಸ್​ ಹಾಗೂ ಇನ್​ಸ್ಟಾಗ್ರಾಂ ಮೂಲಕ ಹಣ ಗಳಿಸುತ್ತಿರುವವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೆಟಾ ಇಂತಹ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತದೆ.

ಇಂದು ಫೇಸ್​ಬುಕ್​ ಹಾಗೂ ಇನ್​ಸ್ಟಾಗ್ರಾಂ ರೀಲ್​​ಗಳ ಮೂಲಕ ಹೊಸ ಹೊಸ ವೈಶಿಷ್ಟ್ಯಗಳನ್ನು ಹೊರತರಲು ಆರಂಭಿಸುತ್ತದೆ. ಇದರಿಂದ ಇನ್ನಷ್ಟು ಪ್ರೇಕ್ಷಕರನ್ನು ಅನ್ವೇಷಿಸಲು ಸಹಾಯ ಮಾಡುತ್ತದೆ ಎಂದು ಕಂಪನಿಯು ಬ್ಲಾಗ್​ ಪೋಸ್ಟ್​ನಲ್ಲಿ ಹೇಳಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US
ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published.

error: Content is protected !!
%d bloggers like this: