fbpx
ನಾವು ಗೂಗಲ್ ಪ್ಲೇ ಸ್ಟೋರ್‌ನಲ್ಲಿ (FLASH 24/7) ಸುದ್ದಿಗಳ ಅಪ್ಲಿಕೇಶನ್ ಅನ್ನು ಹೊಂದಿದ್ದೇವೆ ನೀವು ದೈನಂದಿನ ಸುದ್ದಿಗಳಿಗಾಗಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಕೇವಲ ಕೆಲವೇ ಕೆಲವು ಕ್ಷಣದಲ್ಲಿ ಪಡೆಯಿರಿ ರಾಜ್ಯ,ರಾಷ್ಟ್ರ,ದೇಶ,ವಿದೇಶ,ರಾಜಕೀಯ, ಕ್ರೀಡೆ, ಸಿನೆಮಾ ಹೀಗೆ ಹತ್ತು ಹಲವು ಪ್ರಮುಖ ಸುದ್ದಿಗಳನ್ನ ಬರೀ ಒಂದು ಕ್ಲಿಕ್ ಮಾಡುವ ಮೂಲಕ.
Karnataka NewsNationalScienceTips

ಏನಿದು ನೋರೋ ವೈರಸ್‌? ಎಲ್ಲೆಲ್ಲಿ ಹರಡುತ್ತದೆ? ಲಕ್ಷಣಗಳೇನು? ತಡೆಗಟ್ಟುವುದು ಹೇಗೆ? ಎಂಬ ಮಾಹಿತಿ ಇಲ್ಲಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

ಕೇರಳದ ಇಬ್ಬರು ಮಕ್ಕಳಲ್ಲಿ ನೋರೋವೈರಸ್‌ ಎಂಬ ರೋಗ ಕಾಣಿಸಿಕೊಂಡಿದೆ. ಇದರಿಂದಾಗಿ ಆ ಮಕ್ಕಳಲ್ಲಿ ವಾಂತಿ, ಭೇದಿ, ಜ್ವರ ಕಾಣಿಸಿಕೊಂಡಿದೆ. ಹಾಗಾದರೆ, ಏನಿದು ನೋರೋವೈರಸ್‌? ಜನರಲ್ಲಿ ವೇಗವಾಗಿ ಹಬ್ಬಲಿದೆಯೇ? ಎಂಬ ಮಾಹಿತಿ ಇಲ್ಲಿದೆ.

ನೋರೋವೈರಸ್‌ ಎಂಬ ಮಾರಿ

ಸದ್ಯ ಇಡೀ ದೇಶದಲ್ಲಿ ಕೇರಳದ ಇಬ್ಬರು ಮಕ್ಕಳಲ್ಲಿ ಬಿಟ್ಟರೆ ಉಳಿದ ಯಾರಲ್ಲೂ ಕಂಡು ಬಂದಿಲ್ಲ.

ಇದನ್ನು ಹೊಟ್ಟೆನೋವಿನ ರೋಗ ಅಥವಾ ಚಳಿಗಾಲದ ವಾಂತಿ ಕಾಯಿಲೆ ಎಂದು ಕರೆಯಲಾಗುತ್ತದೆ. ಇದು ಕಲುಷಿತ ಆಹಾರ, ನೀರು ಮತ್ತು ನೆಲದ ಮೇಲ್ಮೆ„ಯಿಂದ ಬರುತ್ತದೆ. ಬಾಯಿಯ ಮೂಲಕವೇ ಈ ವೈರಸ್‌ ದೇಹ ಪ್ರವೇಶಿಸುತ್ತದೆ. ಇದು ರೋಟೋವೈರಸ್‌ ನಂತೆಯೇ ಇದ್ದು, ಎಲ್ಲ ವಯೋಮಾನದವರಲ್ಲೂ ಕಾಣಿಸಿಕೊಳ್ಳಬಹುದು.

ಎಲ್ಲೆಲ್ಲಿ ಹರಡುತ್ತದೆ?

ಕ್ರೂéಸ್‌ ಶಿಪ್‌ಗ್ಳು, ನರ್ಸಿಂಗ್‌ ಹೋಮ್‌ಗಳು, ಡಾರ್ಮಿಟರೀಸ್‌ ಮತ್ತು ಇತರ ಮುಚ್ಚಿದ ಪ್ರದೇಶಗಳಲ್ಲಿ ಈ ವೈರಸ್‌ ಇರುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಇದು ಹೊಟ್ಟೆಯಲ್ಲಿ ಕಾಣಿಸಿಕೊಳ್ಳುವ ರೋಗವಾಗಿದ್ದು, ಪೌಷ್ಟಿಕಾಂಶ ಕೊರತೆ ಕಾಣಿಸಿಕೊಳ್ಳಲು ಕಾರಣವಾಗುತ್ತದೆ. ದೀರ್ಘ‌ ಕಾಲದ ವರೆಗೆ ಕಾಟ ಕೊಡಬಹುದು.

ಲಕ್ಷಣಗಳೇನು?

ವೈರಸ್‌ ದೇಹವನ್ನು ಪ್ಪವೇಶಿಸಿದ ಎರಡು ದಿನಗಳ ಬಳಿಕ ಭೇದಿ, ವಾಂತಿ ಕಾಣಿಸಿಕೊಳ್ಳುತ್ತದೆ. ರೋಗಿಗಳಲ್ಲಿ ಹೊಟ್ಟೆನೋವು, ಜ್ವರ, ತಲೆನೋವು ಮತ್ತು ಮೈಕೈ ನೋವು ಇರುತ್ತದೆ. ಇದರಿಂದ ದೇಹದಲ್ಲಿ ನೀರಿನ ಅಂಶವೂ ಕಡಿಮೆಯಾಗಬಹುದು.

ತಡೆಗಟ್ಟುವುದು ಹೇಗೆ?

ಆಗಾಗ ಕೈತೊಳೆಯುವುದು, ಮಕ್ಕಳಾಗಿದ್ದರೆ ಪದೇ ಪದೆ ಡೈಪರ್‌ ಬದಲಾವಣೆ ಮಾಡುವುದು, ಅಡುಗೆ ಮಾಡುವ ಮುನ್ನ ಸರಿಯಾಗಿ ಕೈತೊಳೆದುಕೊಳ್ಳುವುದು.

ಈ ರೋಗ ಕಾಣಿಸಿಕೊಂಡ ಮೂರು ದಿನಗಳಲ್ಲೇ ಕಡಿಮೆಯಾಗುತ್ತದೆ. ಆದರೆ ಮಕ್ಕಳು, ವೃದ್ಧರಲ್ಲಿ ಕಂಡು ಬಂದರೆ, ಒಂದಷ್ಟು ಎಚ್ಚರಿಕೆಯಿಂದ ಇರುವುದು ಅಗತ್ಯ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US
ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published.

error: Content is protected !!
%d bloggers like this: