fbpx
ನಾವು ಗೂಗಲ್ ಪ್ಲೇ ಸ್ಟೋರ್‌ನಲ್ಲಿ (FLASH 24/7) ಸುದ್ದಿಗಳ ಅಪ್ಲಿಕೇಶನ್ ಅನ್ನು ಹೊಂದಿದ್ದೇವೆ ನೀವು ದೈನಂದಿನ ಸುದ್ದಿಗಳಿಗಾಗಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಕೇವಲ ಕೆಲವೇ ಕೆಲವು ಕ್ಷಣದಲ್ಲಿ ಪಡೆಯಿರಿ ರಾಜ್ಯ,ರಾಷ್ಟ್ರ,ದೇಶ,ವಿದೇಶ,ರಾಜಕೀಯ, ಕ್ರೀಡೆ, ಸಿನೆಮಾ ಹೀಗೆ ಹತ್ತು ಹಲವು ಪ್ರಮುಖ ಸುದ್ದಿಗಳನ್ನ ಬರೀ ಒಂದು ಕ್ಲಿಕ್ ಮಾಡುವ ಮೂಲಕ.
EducationKarnataka News

UPSC ಪರೀಕ್ಷೆಯಲ್ಲಿ 250ನೇ ಸ್ಥಾನ ಪಡೆದ ಐ.ಎ.ಎಸ್ ಅಧಿಕಾರಿ ಕುಮಾರಿ ಸಾಹಿತ್ಯಾ ಆಲದಕಟ್ಟಿ ಅವರಿಗೇ ಸನ್ಮಾನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

UPSC ಪರೀಕ್ಷೆಯಲ್ಲಿ 250ನೇ ಸ್ಥಾನ ಪಡೆದ ಐ.ಎ.ಎಸ್ ಅಧಿಕಾರಿ ಕುಮಾರಿ ಸಾಹಿತ್ಯಾ ಆಲದಕಟ್ಟಿ ಅವರಿಗೇ ಸನ್ಮಾನ
———————————————————————-
ಚ. ಕಿತ್ತೂರ: UPSC ಪರೀಕ್ಷೆಯಲ್ಲಿ 250ನೇ ಸ್ಥಾನ ಪಡೆದ ಬೈಲಹೊಂಗಲ ತಾಲೂಕಿನ ಪ್ರತಮ ಐ.ಎ.ಎಸ್ ಅಧಿಕಾರಿ ಕುಮಾರಿ ಸಾಹಿತ್ಯಾ. ಮ. ಆಲದಕಟ್ಟಿ ಹಾಗೂ ಅವರ ತಂದೆಯವರಾದ ಮಲ್ಲಿಕಾರ್ಜುನ್ ಆಲದಕಟ್ಟಿ ಅವರಿಗೇ ಬೆಳಗಾವಿಯ ಆಶ್ರಯ ಫೌಂಡೇಶನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಕುಮಾರಿ ಸಾಹಿತ್ಯಾ. ಮ. ಆಲದಕಟ್ಟಿ ಐ.ಎ.ಎಸ್ ಅಧಿಕಾರಿಯಾಗಲು ಸತತ ಪ್ರಯತ್ನದೊಂದಿಗೆ ನಡೆದು ಬಂದ ದಾರಿ ಹಾಗೂ ಅನುಭವ ಹಂಚಿಕೊಂಡರು.

ಈ ಸನ್ಮಾನ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರದ ಸಂಸ್ಥಾಪಕರು ಹಾಗೂ ಆಶ್ರಯ ಫೌಂಡೇಶನ್ ಸಲಹಾ ಸಮಿತಿಯ ಸದಸ್ಯರಾದ ಶ್ರೀ ಪರ್ವೇಜ್ ಹವಾಲ್ದಾರ (ನಿವೃತ್ತ ಸೇನಾಧಿಕಾರಿಗಳು), ಆಶಾ ಯಮಕನಮರಡಿ, ನಿರ್ದೇಶಕರಾದ ಅರ್ಚನಾ ಪದ್ಮಣ್ಣವರ, ಮಲ್ಲಿಕಾರ್ಜುನ್ ಆಲದಕಟ್ಟಿ, ವೆಂಕಟೇಶ್,MBA, ರಾಹುಲ್ ಹಾಗೂ ಅನಿಲ ಭಾಗವಹಿಸಿದ್ದರು.

ಆಶ್ರಯ ಫೌಂಡೇಶನ್ ಸಂಸ್ಥಾಪಕರಾದ ಶ್ರೀಮತಿ ನಾಗರತ್ನ ಅತಿಥಿಗಳನ್ನು ಸ್ವಾಗತಸಿದರು ಹಾಗೂ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ಅರ್ಚನಾ ಪದ್ಮಣ್ಣವರ್ ವಂದಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US
ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published.

error: Content is protected !!
%d bloggers like this: