ಟೂರ್ ಆಫ್ ಡುಟಿ (TOD): ಸೇನಾ ಭರ್ತಿ ಪ್ರಕ್ರಿಯೆಯಲ್ಲಿ ಐತಿಹಾಸಿಕ ಬದಲಾವಣೆ.ಶೀಘ್ರದಲ್ಲಿ ಭರ್ತಿ ಆರಂಭ.

*ಟೂರ್ ಆಫ್ ಡುಟಿ (TOD): ಸೇನಾ ಭರ್ತಿ ಪ್ರಕ್ರಿಯೆಯಲ್ಲಿ ಐತಿಹಾಸಿಕ ಬದಲಾವಣೆ.ಶೀಘ್ರದಲ್ಲಿ ಭರ್ತಿ ಆರಂಭ.*
—————————————————
ಚ.ಕಿತ್ತೂರ: ಸೇನಾ ಭರ್ತಿ ಪ್ರಕ್ರಿಯೆಯಲ್ಲಿ ಐತಿಹಾಸಿಕ ಬದಲಾವಣೆ ತರುತ್ತಿದ್ದು *ಅಗ್ನಿಪತ್* ಎಂಬ ಹೊಸ ಯೋಜನೆ ಶೀಘ್ರದಲ್ಲಿ ಅನುಷ್ಠಾನಗೊಳಿಸಲಾಗುವುದು. ಈ ಯೋಜನೆ ಅಡಿ ಟೂರ್ ಆಫ್ ಡುಟಿ (TOD) ಎಂದು ಯುವಕರಿಗೆ 4 ವರುಷಗಳ ಕಾಲ ಆರ್ಮಿ, ನೇವಿ ಹಾಗೂ ಏರ್ಫೋರ್ಸ್ನಲ್ಲಿ ಸೇವೆ ಮಾಡಲು ಅವಕಾಶ ನೀಡಲಾಗುವುದು ಹಾಗೂ ನಾಲ್ಕು ವರ್ಷಗಳ ನಂತರ 25% ಸೈನಿಕರು ಸೇನೆಯಲ್ಲಿ ಮುಂದುವರಿಸಿಈ 75% ಸೈನಿಕರನ್ನು ಸೇನೆಯಿಂದ ನಿವೃತ್ತಪಡಿಸಲಾಗುವುದು. ಯೋಜನೆ ಶೀಘ್ರದಲ್ಲಿ ಅನುಷ್ಠಾನಗೊಂಡು ಆಗಸ್ಟ್ ತಿಂಗಳಿಂದ ಭರ್ತಿ ಪ್ರಕ್ರಿಯೆ ನಡೆಸಲಾಗುವುದು ಎಂದು ಮಾದ್ಯಮಗಳಿಂದ ಕೇಳಿ ಬರುತ್ತಿವೆ.
ಟೂರ್ ಆಫ್ ಡುಟಿ (TOD) ಹೊಸ ನಿಯಮಗಳ ಆಧಾರದ ಮೇಲೆ ನಮ್ಮ ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರದಲ್ಲಿ ಗಂಭೀರವಾಗಿ ತರಬೇತಿ ಕ್ರಿಯೆಯಲ್ಲಿ ಬದಲಾವಣೆ ತರುತ್ತಿದ್ದು, ದೈಹಿಕ ತರಬೇತಿ ಹಾಗೂ ಮಾನಸಿಕ ಸಾಮರ್ಥ್ಯದ ಜೊತೆಗೇ ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚಿನ ಆದ್ಯತೆ ನೀಡಿ ನಾಲ್ಕು ವರ್ಷಗಳ ನಂತರವು ಸೇನೆಯಲ್ಲಿ ಸೇವೆ ಮುಂದುವರಿಸುವಲ್ಲಿ ಯಶಸ್ವಿಯಾಗುವ ರೀತಿಯಲ್ಲಿ ತರಬೇತಿ ನೀಡಲಾಗುವುದು.
ಮುಂಬರುವ ದಿನಗಳಲ್ಲಿ ಕೋಲಾರ,ಹಾವೇರಿ,ಬೀದರನಲ್ಲಿ ಸೇನಾ ನೇಮಕಾತಿಗಳು ದಿನಗಳಲ್ಲಿ ನಡೆಯಲಿದ್ದು ಇಡಿ ಕರ್ನಾಟಕದ ಪ್ರತಿಯೋಬ್ಬ ಯುವಕ /ಯುವತಿಯರು ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬಹುದು. ಕೆಲವು ಹುದ್ದೆಗಳಿಗೆ ಆನ್ಲೈನ್ ಅರ್ಜಿ ಪ್ರಕ್ರಿಯೆ ಸಂಪೂರ್ಣವಾಗಿದ್ದು, ಕೆಲವು ಹುದ್ದೆಯ ಆನ್ಲೈನ್ ಆರ್ಜಿ ಪ್ರಕ್ರಿಯೆ ನಡೆಯಲಿದೆ.
*ಈ ಮೇಲ್ಕಾಣಿಸಿದ ಹುದ್ದೆಗೆ ಅರ್ಹತೆ ಗಳು*
*ವಯಸ್ಸು:* 17/5 ರಿಂದ 23
*ಶೈಕ್ಷಣಿಕ ಅರ್ಹತೆ:* 10ನೇ ತರಗತಿ ಪಾಸ್ ಕನಿಷ್ಠ 45% & ಪ್ರತಿ ವಿಷಯದಲ್ಲಿ 33 ಅಂಕ ಪಡೆದಿರಬೇಕು.
*ದೈಹಿಕ ಅರ್ಹತೆ*
*ಎತ್ತರ:*( ಸೋಲ್ಜರ್ (GD) ಮತ್ತು ಟ್ರೆಡ್ಮೆನ್ -166cm, ಟೆಕ್ನಿಕಲ್ ಹಾಗೂ ನರ್ಸಿಂಗ್ ಅಸಿಸ್ಟಂಟ್ -165cm ಹಾಗೂ ಕ್ಲರ್ಕ ಹುದ್ದೆಗೆ-162cm.
*ತೂಕ:* 50Kg.
*ಎದೆ ಅಳತೆ:* 77-82cm.
ಆಸಕ್ತರು ಕೂಡಲೆ ಹೇಸರು ನೋಂದಾಯಿಸಿ ಇದರ ಲಾಭವನ್ನು ಪಡೆದುಕೊಳ್ಳಬೇಕು.
*ಪ್ರವೇಶ ಪ್ರಾರಂಭ.*
13 ಜೂನ್ 2022.
*ತರಬೇತಿ ಪ್ರಾರಂಭ.*
15 ಜೂನ್ 2022.
*ಟೂರ್ ಆಫ್ ಡುಟಿ (TOD) ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೂಡಲೆ ಸಂಪರ್ಕಿಸಿ*
ಶ್ರೀ ಪರ್ವೇಜ್ ಹವಾಲ್ದಾರ (ನಿವೃತ್ತ ಸೇನಾಧಿಕಾರಿಗಳು)
ಸಂಸ್ಥಾಪಕರು,ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರ, ಚ.ಕಿತ್ತೂರ *ಮೋ*:6361606427, 7795281808, 7204227580, 9686265375.
*ವಿನಂತಿ: ಸೇನೆ ಸೇರುವ ಕನಸು ಇಟ್ಟುಕೊಂಡು ಸತತ ಪ್ರಯತ್ನ ಮಾಡುತ್ತಿದ್ದು, ಮಾರ್ಗದರ್ಶನವಿಲ್ಲದೆ ವಿಫಲವಾಗುತ್ತಿರುವ ಸಾವಿರಾರು ವಿದ್ಯಾರ್ಥಿಗಳ ಮನ ಮುಟ್ಟುವವರೆಗು ಶೇರ್ ಮಾಡಬೇಕೆಂದು ತಮ್ಮೆಲ್ಲರಲ್ಲಿ ವಿನಂತಿ.⚔️ ಜೈ ಹಿಂದ್⚔️*