ಸೇನಾ ಭರ್ತಿ(ಆಗ್ನೀವೀರ್) ಕೋಲಾರನಲ್ಲಿ 10 – 22 ಅಗಸ್ಟ್, 2022ರ ವರೆಗೆ ಹಾಗೂ ಹಾವೇರಿಯಲ್ಲಿ 01- 20 ಸೆಪ್ಟಂಬರ್, 2022ರ ವರೆಗೆ ನಡೆಯಲಿದ್ದು, ದೈಹಿಕ ತರಬೇತಿ ಆರಂಭ:
ಭಾರತೀಯ ಸೇನೆಯಲ್ಲಿ ಅಗ್ನಿವೀರರಾಗಲು ಸಂಪೂರ್ಣ ಮಾಹಿತಿ ಪಡೆಯಲು ಹಾಗೂ ತರಬೇತಿಗಾಗಿ ಕೂಡಲೆ ಸಂಪರ್ಕಿಸಿ: ಮೋ*:*6361606427, 7795281808,7204227580

ಚ.ಕಿತ್ತೂರ: ಆಗ್ನಿಪತ ಯೋಜನೆಯ ಅಡಿ ಸೇನಾ ಭರ್ತಿ(ಆಗ್ನೀವೀರ್) ಕೋಲಾರನಲ್ಲಿ 10 – 22 ಅಗಸ್ಟ್, 2022ರ ವರೆಗೆ ಹಾಗೂ ಹಾವೇರಿಯಲ್ಲಿ 01- 20 ಸೆಪ್ಟಂಬರ್, 2022ರ ವರೆಗೆ ನಡೆಯಲಿದ್ದು, ಕೆಳಗಿನ ಜಿಲ್ಲೆಯವರು ಭಾಗವಹಿಸಬಹುದು.
ಬೆಂಗಳೂರು ವಲಯದಲ್ಲಿ ಬರುವ ಜಿಲ್ಲೆಗಳು
1. ಬೆಂಗಳೂರು (ಅರ್ಬನ್ & ರೂರಲ್)
2. ಕೋಲಾರ
3.ಮಂಡ್ಯ
4.ತುಮಕೂರು
5.ಮೈಸೂರು
6.ಚಾಮರಾಜನಗರ
7.ರಾಮನಗರ
8.ಚಿಕ್ಕಬಳ್ಳಾಪುರ
9.ಕೊಡಗು
10.ಚಿತ್ರದುರ್ಗ
11.ಹಾಸನ
12.ಬಳ್ಳಾರಿ ಹಾಗೂ
13.ವಿಜಯನಗರ.
ಮಂಗಳೂರು ವಲಯದಲ್ಲಿ ಬರುವ ಜಿಲ್ಲೆಗಳು
1.ಉತ್ತರ ಕನ್ನಡ
2.ಶಿವಮೊಗ್ಗ
3.ಉಡುಪಿ
4.ಚಿಕ್ಕಮಂಗಳೂರು
5.ದಕ್ಷಿಣ ಕನ್ನಡ
6.ದಾವಣಗೆರೆ
7.ಧಾರವಾಡ
8.ಹಾವೇರಿ
9.ಗದಗ
10.ಬಾಗಲಕೋಟೆ
11.ವಿಜಯಪುರ
‘ಅಗ್ನಿವೀರ್’ ಆನ್ಲೈನ್ ಅರ್ಜಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭವಾಗಲಿದೆ.
*ಈ ಮೇಲ್ಕಾಣಿಸಿದ ಹುದ್ದೆಗೆ ಅರ್ಹತೆಗಳು*
*ವಯಸ್ಸು:* 17/5 ರಿಂದ 23
*ಶೈಕ್ಷಣಿಕ ಅರ್ಹತೆ:* 10ನೇ ತರಗತಿ ಪಾಸ್ ಕನಿಷ್ಠ 45% & ಪ್ರತಿ ವಿಷಯದಲ್ಲಿ 33 ಅಂಕ ಪಡೆದಿರಬೇಕು.
*ದೈಹಿಕ ಅರ್ಹತೆ*
*ಎತ್ತರ:*( ಸೋಲ್ಜರ್ (GD) ಮತ್ತು ಟ್ರೆಡ್ಮೆನ್ -166cm, ಟೆಕ್ನಿಕಲ್ -165cm ಹಾಗೂ ಕ್ಲರ್ಕ ಹುದ್ದೆಗೆ-162cm.
*ತೂಕ:* 50Kg.
*ಎದೆ ಅಳತೆ:* 77-82cm.
ಭಾರತೀಯ ಸೇನೆಯಲ್ಲಿ ಅಗ್ನಿವೀರನಾಗಲು ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರ, ಚ. ಕಿತ್ತೂರ ದೈಹಿಕ ತರಬೇತಿ ಆರಂಭಿಸಿದ್ದು, ಆಸಕ್ತರು ಕೂಡಲೆ ಪ್ರವೇಶ ಪಡೆದು ಇದರ ಲಾಭವನ್ನು ಪಡೆದುಕೊಳ್ಳಬೇಕು.
*ಪ್ರವೇಶ ಪ್ರಾರಂಭ.*
28 ಜೂನ್ 2022.
*ತರಬೇತಿ ಪ್ರಾರಂಭ.*
01 ಜೂಲೈ 2022.
ಭಾರತೀಯ ಸೇನೆಯಲ್ಲಿ ಅಗ್ನಿವೀರರಾಗಲು ಸಂಪೂರ್ಣ ಮಾಹಿತಿ ಪಡೆಯಲು ಹಾಗೂ ತರಬೇತಿಗಾಗಿ ಕೂಡಲೆ ಸಂಪರ್ಕಿಸಿ: ಮೋ*:*6361606427, 7795281808,7204227580