ರಾಜಸ್ಥಾನದ ಉದಯಪುರದಲ್ಲಿ ನಡೆದ ಕನ್ಹಯ್ಯ ಲಾಲ್ ಹತ್ಯೆಯನ್ನು ಖಂಡಿಸಿ ಬೃಹತ್ ಪ್ರತಿಭಟನೆ.

ರಾಜಸ್ಥಾನದ ಉದಯಪುರದಲ್ಲಿ ನಡೆದ ಕನ್ಹಯ್ಯ ಲಾಲ್ ಹತ್ಯೆಯನ್ನು ಖಂಡಿಸಿ ಬೃಹತ್ ಪ್ರತಿಭಟನೆ.
ದಿನಾಂಕ 30.06.2022 ಇಂದು ಮುಂಜಾನೆ .11 ಗಂಟೆಗೆ. ಚೆನ್ನಮ್ಮ ಸರ್ಕಲ್, ಬೆಳಗಾವಿ.
ಹಿಂದೂ ಸಮಾಜದ ನೇತೃತ್ವದಲ್ಲಿ ರಾಜಸ್ಥಾನದ ಉದಯಪುರದಲ್ಲಿ ನಡೆದ ಕನ್ಹಯ್ಯ ಲಾಲ್ ಹತ್ಯೆಯನ್ನು ಖಂಡಿಸಿ ರಸ್ತೆ ತಡೆ ಮಾಡಿ ಮಾನವ ಸರಪಳಿಯೊಂದಿಗೆ ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ಸಾವಿರಾರು ಕಾರ್ಯಕರ್ತರ ಉಗ್ರ ಪ್ರತಿಭಟನೆ ಹಾಗೂ ಘೋಷದೊಂದಿಗೆ ಖಂಡಿಸಿದರು.
ಒಬ್ಬ ಅಮಾಯಕ ದರ್ಜಿಯ ಕೊಲೆ ಮಾಡಿದ ಕೊಲೆಗಡುಕರಿಗೆ ಗಲ್ಲುಶಿಕ್ಷೆಯನ್ನು ಆಗ್ರಹಿಸಿ ಹಿಂದೂ ಸಮಾಜ ಇಂದು ಈ ಪ್ರತಿಭಟನೆ ನಡೆಸಿತು ಹಾಗೂ ಇನ್ನು ಮುಂದೆ ಈ ರೀತಿಯ ಘಟನೆಗಳು ಮರುಕಳಿಸಿದರೆ ನಮ್ಮ ಭಜರಂಗದಳದ ಕಾರ್ಯಕರ್ತರು ಪ್ರತಿಭಟನೆ ಮಾಡದೇ ನೇರವಾಗಿ ಅವರಿಗೆ ಪ್ರತ್ಯುತ್ತರ ಕೊಡಲು ಸಿದ್ದರಾಗಿ ಎಂಬ ಕರೆ ನೀಡಲಾಯಿತು. ಇಂದಿನ ಈ ಪ್ರತಿಭಟನೆ ಮುಖಾಂತರ ದೇಶಾದ್ಯಂತ ಬಜರಂಗದಳ ಕಾರ್ಯಕರ್ತರು ರಸ್ತೆಗಿಳಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ನಮ್ಮ ಕಾರ್ಯಕರ್ತರ ಸಂಸ್ಕಾರ ಮತ್ತು ಸಂಸ್ಕೃತಿ.
ಮುಸಲ್ಮಾನ ಗುಂಡಾಗಳು ಮತ್ತು ಮದರಸಾಗಳಲ್ಲಿ ಬೋಧಿಸುತ್ತಿರುವ ಮುಲ್ಲಾಗಳು ಈ ದುಷ್ಕೃತ್ಯಗಳನ್ನು ನಿಲ್ಲಿಸದೆ ಇದ್ದರೆ ಕೊಲೆಗೆ ಕೊಲೆ ಉತ್ತರ ನೀಡಬೇಕಾದೀತು ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ.
ನಮ್ಮ ಕಾರ್ಯಕರ್ತರ ಸಂಯಮ ಹಾಗೂ ತಾಳ್ಮೆಯನ್ನು ಪರೀಕ್ಷಿಸದಿರುವುದು ಜಿಹಾಧಿಗಳಿಗೆ ಒಳಿತು.
ಈ ಉಗ್ರ ಪ್ರತಿಭಟನೆಯಲ್ಲಿ ಪರಮಪೂಜ್ಯ ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ, ಶಿವಾಪುರ. ಇಸ್ಕಾನ್ ದೇವಾಲಯದ ಪರಮಪೂಜ್ಯ ಸ್ವಾಮೀಜಿ. ವಿಶ್ವಹಿಂದು ಪರಿಷತ್ತಿನ ಅಧ್ಯಕ್ಷರಾದ ಶ್ರೀ ಶ್ರೀಕಾಂತ. ಕದಂ. ಉಪಸ್ಥಿತರಿದ್ದರು. ಶ್ರೀಕೃಷ್ಣ ಭಟ್ (ಪ್ರಾಂತ್ ಸಹಕೋಶಾಧ್ಯಕ್ಷರು)
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ ನಮ್ಮ ನೆಚ್ಚಿನ ಪ್ರಧಾನ ಮಂತ್ರಿಗಳಿಗೆ ಕೊಲೆ ಬೆದರಿಕೆ ಹಾಕುತ್ತಿರುವ ಈ ಉಗ್ರರನ್ನು ದೇಶ ಮಾತ್ರ ಅಲ್ಲ ಇಡೀ ಜಗತ್ತೇ ಖಂಡಿಸುತ್ತದೆ, ದೇಶದ ಪ್ರಧಾನಿಗೇ ಕೊಲೆ ಬೆದರಿಕೆ ಹಾಕಿದ ಜಿಹಾದಿಗಳ ನಡೆ ಸಮಾಜಕ್ಕೆ ಮಾರಕ ಎಂದು ಉಗ್ರವಾಗಿ ಖಂಡಿಸಿ ತಮ್ಮ ಆಕ್ರೋಶವನ್ನು ಸಮಾಜದ ಮುಂದೆ ವ್ಯಕ್ತಪಡಿಸಿದ್ದಾರೆ.
ಒಬ್ಬ ಟೈಲರ ಹರಿದ ಬಟ್ಟೆ ಯನ್ನು ಜೋಡಿಸಿ ಹೋಲಿದು ಜನರ ಮಾನ ಉಳಿಸುವುದೇ ಕರ್ತವ್ಯ ಎಂದು ಭಾವಿಸುತ್ತಾನೆ,ಅಂತಹ ಒಬ್ಬ ದರ್ಜಿಯ ಬಳಿ ಗ್ರಾಹಕರ ವೇಶದಲ್ಲಿ ಬಂದು ಆತನನ್ನೇ ಬರ್ಬರವಾಗಿ ಕೊಲೆ ಮಾಡಿದ ಕೊಲೆಗಡುಕರ ನಡೆಯನ್ನು ಖಂಡಿಸದೇ ಹೋದರೆ ಅದು ಇಡೀ ಮನುಕುಲಕ್ಕೆ ಮಾರಕವಾಗಬಹುದು.
ಶ್ರೀ ಡಾ. ಬಸವರಾಜ್ ಬಾಗೋಜಿ ವಿಹಿಂಪ ನಗರ ಅಧ್ಯಕ್ಷರು ಮಾತನಾಡಿ ತಮ್ಮ ಭಾಷಣದಲ್ಲಿ ಉಗ್ರರ ನಡೆಯನ್ನು ತೀವ್ರವಾಗಿ ಖಂಡಿಸುತ್ತಾ ಇನ್ನು ಮುಂದೆ ನಮ್ಮ ಬಜರಂಗದಳದ ಕಾರ್ಯಕರ್ತರು ಪ್ರತಿಭಟನೆ ಮಾಡುವುದಿಲ್ಲ ಇದೇ ನಿಮಗೆ ಕೊನೆಯ ಎಚ್ಚರಿಕೆ ಎಂದು ತಿಳಿಸಿದರು.
ಶ್ರೀವಿಜಯ ಜಾದವ್ ಜಿಲ್ಲಾ ಕಾರ್ಯದರ್ಶಿಗಳು ಮಾತನಾಡಿ ಇಲ್ಲಿಯವರೆಗೆ ಬಜರಂಗದಳ ಕಾರ್ಯಕರ್ತರು ಈ ಮಣ್ಣಿನ ಈ ದೇಶದ ಕಾನೂನನ್ನು ಎಂದಿಗೂ ಕೈಗೆ ತೆಗೆದುಕೊಂಡಿಲ್ಲ ಇನ್ನು ಮುಂದೆ ಈ ಗುಂಡಾ ಮುಸಲ್ಮಾನ್ ಪ್ರವೃತ್ತಿ ನಿಲ್ಲದೆ ಹೋದರೆ ಇದೇ ವರ್ಷದಲ್ಲಿ ಶಿವಮೊಗ್ಗದಲ್ಲಿ ಹರ್ಷನ ಕೊಲೆ ನಡೆಯಿತು ಇನ್ನೂವರೆಗೆ ಕೊಲೆಗಡಕರಿಗೆ ಶಿಕ್ಷೆಯಾಗಿಲ್ಲ, ಅದೇ ರೀತಿ ಈಗ ಮೋಸದಿಂದ ಕನ್ಹಯ್ಯ ಲಾಲ್ ನನ್ನು ಕೊಲೆ ಮಾಡಿರುವುದು ಉಗ್ರವಾಗಿ ಖಂಡಿಸುತ್ತೇವೆ ಮತ್ತು ಇನ್ನು ಮುಂದೆ ಗಲ್ಲಿ ಗಲ್ಲಿಗಳಲ್ಲಿ ಮಾನವ ಸರಪಳ್ಳಿ ಮಾಡುವುದರೊಂದಿಗೆ ಉಗ್ರವಾಗಿ ಪ್ರತಿಭಟಿಸುತ್ತೇವೆ ಎಂದು ತಿಳಿಸಿದರು.
ಭಜರಂಗದಳದ ಜಿಲ್ಲಾಧ್ಯಕ್ಷ ಶ್ರೀ ಭಾವುಕ ನ.ಲೋಹಾರ್. ಶ್ರೀ ಸುನಿಲ್ ಗೌರಣ್ಣ. ಶ್ರೀ ಆದಿನಾಥ್ ಗಾವಡೆ. ಶ್ರೀ ಗಂಗಾರಾಮ್ ನಾಯಕ್. ಶ್ರೀ ರವಿ ಕಲಘಟಗಿ. ಶ್ರೀ ಕಿರಣ್. ಶ್ರೀ ಸೋಮಶೇಖರ್ ಹಿರೇಮಠ. ಜಿಲ್ಲಾ ಮಠ-ಮಂದಿರ. ಸಹ ಪ್ರಮಖರು. ಶ್ರೀ ಸತೀಶ್. ಶ್ರೀ ಬಸವರಾಜ ಗಾನಗಿ. ಶ್ರೀ ವಿನೋದ್ ಪಾಟೀಲ್. ಸತೀಶ ಮಾಲವದೆ. ಜಿಲ್ಲಾ ಮಠ ಮಂದಿರ ಪ್ರಮುಖರು. ಒಟ್ಟು ಪರಿವಾರದ ಪ್ರಮುಖ ಕಾರ್ಯಕರ್ತರು ಶ್ರೀಮತಿ. ವಾಣಿ ರಮೇಶ್. ರಾಷ್ಟ್ರೀಯ ಸೇವಿಕಾ ಸಮಿತಿಯ ಪ್ರಾಂತ ಪ್ರಮುಖರು. ಮತ್ತು ಜನಪ್ರತಿನಿಧಿಗಳು ಭಾಗವಹಿಸಿದ್ದರು. ಮತ್ತು ಮಾತೆಯರು ಪಾಲ್ಗೊಂಡಿದ್ದರು. ಸಾವಿರಾರು ಜನ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡು ಜಿಹಾದಿಗಳ ನಡೆಯನ್ನು ಉಗ್ರವಾಗಿ ಖಂಡಿಸಿರುತ್ತಾರೆ.