ಅನೀಲ್ ಬೆನಕೆ ಫೌಂಡೇಶನ್ ಆಶ್ರಯದಲ್ಲಿ ಉಚಿತ ಆರೋಗ್ಯ ಶಿಬಿರ
ಉಚಿತ ಆರೋಗ್ಯ ಶಿಬಿರವನ್ನು ಸದುಪಯೋಗ ಪಡೆದುಕೊಳ್ಳಿ : ಶಾಸಕ ಬೆನಕೆ

ಬೆಳಗಾವಿ : ಇಂದು ವಿಶ್ವ ವೈದ್ಯರ ದಿನಾಚರಣೆ ನಿಮಿತ್ಯ K L E ವಿಶ್ವ ವಿದ್ಯಾಲಯ ಡಾ. ಪ್ರಭಾಕರ ಕೋರೆ ಹಾಗೂ ವೈದ್ಯಕೀಯ ಸಂಶೋಧನಾ ಹಾಗೂ
ಬೆಳಗಾವಿ : ಇಂದು ವಿಶ್ವ ವೈದ್ಯರ ದಿನಾಚರಣೆ ನಿಮಿತ್ಯ K L E ವಿಶ್ವ ವಿದ್ಯಾಲಯ ಡಾ. ಪ್ರಭಾಕರ ಕೋರೆ ಹಾಗೂ ವೈದ್ಯಕೀಯ ಸಂಶೋಧನಾ ಹಾಗೂ ಅನೀಲ್ ಬೆನಕೆ ಫೌಂಡೇಶನ್ ಆಶ್ರಯದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ನಗರದ ಚಾವಟ ಗಲ್ಲಿಯ ಜಾಲಗಾರ ಮಾರುತಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಶಾಸಕ ಅನೀಲ ಬೆನಕೆ ಅವರು ವೈದ್ಯರುಗಳಿಗೆ ಗುಲಾಬಿ ನೀಡಿ ವೈದ್ಯರ ದಿನಾಚರಣೆಯ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಉಚಿತ ಆರೋಗ್ಯ ಎಲ್ಲಾ ವರ್ಗದ ಜನರಿಗೂ ಸಿಗಬೇಕು ಈ ದೃಷ್ಟಿಯಿಂದಾಗಿ ಬೆನಕೆ ಫೌಂಡೇಶನ್ ವತಿಯಿಂದ ನಾವು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಪ್ರತಿವಾರ ಒಂದು ದಿನ ಉಚಿತ ತಪಾಸನೆ ಶಿಬಿರ ನಡೆಯಲಿದೆ.
ಈಗಾಗಲೇ ಇದು ಎರಡನೆಯ ಶಿಬಿರವಾಗಿದೆ ಎಂದು ತಿಳಿಸಿದರು ಇದರ ಉಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಕೇಳಿಕೊಂಡರು.
ಕಾರ್ಯಕ್ರಮದಲ್ಲಿ 30 ರಿಂದ 60ರ ಮೇಲಿನ ವಯಸ್ಕರರು ತಪಾಸಣಾ ಕೇಂದ್ರದಲ್ಲಿ ಉಚಿತ ತಪಾಸನೆ ಮಾಡಿಕೊಂಡಿರು ಕೆ.ಎಲ.ಇ ಸಂಸ್ಥೆಯ ಹೃದಯ ತ್ರಜ್ಞರು ದಂತ ಚಿಕಿಸ್ತಕರು ಮತ್ತು ಆಯುರ್ವೇದ ವೈದ್ಯರ ತಂಡ ತಪಾಸನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವನ್ನು ನಗರದ ಚಾವಟ ಗಲ್ಲಿಯ ಜಾಲಗಾರ ಮಾರುತಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.