Karnataka News
ವನಮಹೋತ್ಸವ ಕಾರ್ಯಕ್ರಮ ಆಯೋಜನೆಗೆ ಶಾಸಕ ಬೆನಕೆ ಚಾಲನೆ

ಬೆಳಗಾವಿ :ಭಾರತೀಯ ಜನತಾ ಪಾರ್ಟಿ ಬೆಳಗಾವಿ ಮಹಾನಗರ ಜಿಲ್ಲೆಯ ಎಲ್ಲ ಪ್ರಕೋಷ್ಠಗಳ ವತಿಯಿಂದ ಮಂಗಳವಾರದಂದು ಬೆಳಿಗ್ಗೆ ಬೆಳಗಾವಿಯ ಸದಾಶಿವ ನಗರ 2ನೇ ಮುಖ್ಯ 7ನೇ ಕ್ರಾಸನಲ್ಲಿನ ಹರಿದ್ರಾ ಶ್ರೀ. ಗಣೇಶ ಮಂದಿರದ ಮಹಾನಗರ ಪಾಲಿಕೆ ಸಾರ್ವಜನಿಕ ಉದ್ಯಾನವನದಲ್ಲಿ ಸಸಿ ನೆಡುವ (ವೃಕ್ಷಾಪರೋಹಣ) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಶಾಸಕರೊಂದಿಗೆ ಪ್ರದಾನ ಕಾರ್ಯದರ್ಶಿಗಳು, ಎರಡೂ ಮಂಡಲ ಅಧ್ಯಕ್ಷರುಗಳು, ನಗರ ಸೇವಕಿ ಸವಿತಾ ಕಾಂಬಳೆ, ಎಲ್ಲ ಪ್ರಕೋಷ್ಠಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.