fbpx
ನಾವು ಗೂಗಲ್ ಪ್ಲೇ ಸ್ಟೋರ್‌ನಲ್ಲಿ (FLASH 24/7) ಸುದ್ದಿಗಳ ಅಪ್ಲಿಕೇಶನ್ ಅನ್ನು ಹೊಂದಿದ್ದೇವೆ ನೀವು ದೈನಂದಿನ ಸುದ್ದಿಗಳಿಗಾಗಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಕೇವಲ ಕೆಲವೇ ಕೆಲವು ಕ್ಷಣದಲ್ಲಿ ಪಡೆಯಿರಿ ರಾಜ್ಯ,ರಾಷ್ಟ್ರ,ದೇಶ,ವಿದೇಶ,ರಾಜಕೀಯ, ಕ್ರೀಡೆ, ಸಿನೆಮಾ ಹೀಗೆ ಹತ್ತು ಹಲವು ಪ್ರಮುಖ ಸುದ್ದಿಗಳನ್ನ ಬರೀ ಒಂದು ಕ್ಲಿಕ್ ಮಾಡುವ ಮೂಲಕ.
Karnataka NewsMake Money

Petrol-Diesel Price Today: ಪೆಟ್ರೊಲ್ ಬೆಲೆ ಇಳಿಕೆ, ಲಿಸ್ಟ್​ನಲ್ಲಿ ನಿಮ್ಮ ಜಿಲ್ಲೆ ಇದೆಯಾ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US
ಪ್ರತಿನಿತ್ಯ ಕೆಲವ ಪೈಸೆ, ಕೆಲವು ಜಿಲ್ಲೆಗಳಲ್ಲಿ ರುಪಾಯಿಗಳಲ್ಲಿ ವ್ಯತ್ಯಾಸ ಕಾಣುತ್ತಿರುವ ಇಂಧನ ಬೆಲೆ ಇಂದು ಹೇಗಿದೆ? ವೀಕೆಂಡ್​ನಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗಿದೆಯಾ? ಇಳಿಕೆಯಾಗಿದೆಯಾ? ಕೇಂದ್ರವು ಇಂಧನದ ಮೇಲಿನ ಅಬಕಾರಿ ಸುಂಕ ಕೈಬಿಟ್ಟಾಗಿನಿಂದ ದೇಶದ ಎಲ್ಲೆಡೆ ಇಂಧನ ಬೆಲೆಗಳು ಸಾಕಷ್ಟು ಪ್ರಮಾಣದಲ್ಲಿ ಕೆಳಗಿಳಿದಿದ್ದು ಒಂದು ರೀತಿಯ ಸ್ಥಿರವಾದ ಗತಿಯಲ್ಲಿ ಸಾಗುತ್ತಿರುವುದನ್ನು ಕಾಣಬಹುದು.
ಆದಾಗ್ಯೂ, ಚಿಕ್ಕಪುಟ್ಟ ವ್ಯತ್ಯಾಸಗಳು ಸಾಮಾನ್ಯವಾಗಿದ್ದು ನಿತ್ಯವು ಒಂದಿಷ್ಟು ಪೈಸೆಗಳಷ್ಟು ಏರಿಳಿತ ಇದ್ದೆ ಇರುತ್ತದೆ. ಇನ್ನು ನಿನ್ನೆಗೆ ಹೋಲಿಸಿದರೆ ಇಂದು ಪ್ರತಿ ಲೀ. ಪೆಟ್ರೋಲ್ ಬೆಲೆಯಲ್ಲಿ (Petrol Price) ಉತ್ತರ ಕನ್ನಡದಲ್ಲಿ 2 ರೂ. 22 ಪೈಸೆ ಏರಿಕೆಯಗಿರುವುದನ್ನು ಗಮನಿಸಬಹುದು. ಅತ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಕಚ್ಚಾ ತೈಲದ (Crude ) ಬೆಲೆ ಮೊದಲಿನ ಸ್ಥಿತಿಗೆ ಇಳಿಯುತ್ತಿಲ್ಲ, ಹಾಗಾಗಿ, ಬೆಲೆ ಏರಿಳಿತಗಳ ಈ ಕಣ್ಣು ಮುಚ್ಚಾಲೆ ಆಟ ನಡೆಯುತ್ತಲೇ ಇದೆ.

ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದು ಬಹುತೇಕವಾಗಿ ಏರಿದ ಬೆಲೆಯಲ್ಲೇ ಸಿಗುತ್ತಿದೆ. ಇದರ ಪರಿಣಾಮವಾಗಿ ದೇಶದಲ್ಲಿ ನಿತ್ಯವೂ ಒಂದಿಷ್ಟು ಪೈಸೆಗಳಷ್ಟು ಇಂಧನದ ಬೆಲೆಗಳಲ್ಲಿ ಏರಿಕೆಯಾಗುತ್ತಿದ್ದು ಶ್ರೀಸಾಮಾನ್ಯನ ಕೈಸುಡುವಂತಾಗಿದೆ. ಒಂದೆಡೆ ಜಗತ್ತಿನಾದ್ಯಂತ ಕಚ್ಚಾ ತೈಲದ ಬೆಲೆ ಗಗನಮುಖಿಯಾಗಿಯೇ ಇದ್ದು ಇಳಿಮುಖವಾಗುತ್ತಿಲ್ಲ. ಇನ್ನೊಂದೆಡೆ ರಷ್ಯಾ-ಉಕ್ರೇನ್ ಮಧ್ಯದ ಸಂಘರ್ಷ ಮುಕ್ತಾಯವಾಗುವ ಸೂಚನೆಯೂ ಕಾಣುತ್ತಿಲ್ಲ.

ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.74, ರೂ. 111.35, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.33, ರೂ. 97.28, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು

ಬಾಗಲಕೋಟೆ – ರೂ. 102.21 (0.41 ಪೈಸೆ ಇಳಿಕೆ)
ಬೆಂಗಳೂರು – ರೂ. 101.94 (00)
ಬೆಂಗಳೂರು ಗ್ರಾಮಾಂತರ – ರೂ. 102.07 (0.02 ಪೈಸೆ ಏರಿಕೆ)
ಬೆಳಗಾವಿ – ರೂ. 102.13 (0.19 ಪೈಸೆ ಏರಿಕೆ)
ಬಳ್ಳಾರಿ – ರೂ. 103.58 (0.27 ಪೈಸೆ ಇಳಿಕೆ)
ಬೀದರ್ – ರೂ. 102.23 (0.47 ಪೈಸೆ ಇಳಿಕೆ)
ವಿಜಯಪುರ – ರೂ. 101.65 (0.31 ಪೈಸೆ ಇಳಿಕೆ)
ಚಾಮರಾಜನಗರ – ರೂ. 102.06 (0.03 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ – ರೂ. 101.69 (0.25)
ಚಿಕ್ಕಮಗಳೂರು – ರೂ. 102.57 (1.20 ಪೈಸೆ ಇಳಿಕೆ)
ಚಿತ್ರದುರ್ಗ – ರೂ. 103.90 (0.38 ಪೈಸೆ ಏರಿಕೆ)
ದಕ್ಷಿಣ ಕನ್ನಡ – ರೂ. 101.75 (0.06 ಪೈಸೆ ಇಳಿಕೆ)
ದಾವಣಗೆರೆ – ರೂ. 104.17 (0.69 ಪೈಸೆ ಏರಿಕೆ)
ಧಾರವಾಡ – ರೂ. 102.35 (0.02 ಪೈಸೆ ಏರಿಕೆ)
ಗದಗ – ರೂ. 102.35 (0.41 ಪೈಸೆ ಇಳಿಕೆ)
ಕಲಬುರಗಿ – ರೂ. 102.39 (0.01 ಪೈಸೆ ಇಳಿಕೆ)
ಹಾಸನ – ರೂ. 102.26 (0.09 ಪೈಸೆ ಏರಿಕೆ)
ಹಾವೇರಿ – ರೂ. 102.35 (0.20 ಪೈಸೆ ಇಳಿಕೆ)
ಕೊಡಗು – ರೂ. 103.22 (0.14 ಪೈಸೆ ಇಳಿಕೆ)
ಕೋಲಾರ – ರೂ. 101.81 (00)
ಕೊಪ್ಪಳ – ರೂ. 103.02 (0.23 ಪೈಸೆ ಏರಿಕೆ)
ಮಂಡ್ಯ – ರೂ. 101.93 (0.08 ಪೈಸೆ ಇಳಿಕೆ)
ಮೈಸೂರು – ರೂ. 101.46 (00)
ರಾಯಚೂರು – ರೂ. 101.76 (0.95 ಪೈಸೆ ಇಳಿಕೆ)
ರಾಮನಗರ – ರೂ. 102.40 (0.15 ಪೈಸೆ ಏರಿಕೆ)
ಶಿವಮೊಗ್ಗ – ರೂ. 103.47 (1 ಪೈಸೆ ಇಳಿಕೆ)
ತುಮಕೂರು – ರೂ. 102.60 (21 ಪೈಸೆ ಇಳಿಕೆ)
ಉಡುಪಿ – ರೂ. 101.38 (0.5 ಪೈಸೆ ಇಳಿಕೆ)
ಉತ್ತರ ಕನ್ನಡ – ರೂ. 103.00 (1 ರೂ. 20 ಪೈಸೆ ಇಳಿಕೆ)
ಯಾದಗಿರಿ – ರೂ. 102.38 (0.28 ಪೈಸೆ ಇಳಿಕೆ)

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು

ಬಾಗಲಕೋಟೆ – ರೂ. 88.15
ಬೆಂಗಳೂರು – ರೂ. 87.89
ಬೆಂಗಳೂರು ಗ್ರಾಮಾಂತರ – ರೂ. 88.01
ಬೆಳಗಾವಿ – ರೂ. 88.09
ಬಳ್ಳಾರಿ – ರೂ. 89.39
ಬೀದರ್ – ರೂ. 88.18
ವಿಜಯಪುರ – ರೂ. 87.66
ಚಾಮರಾಜನಗರ – ರೂ. 88.00
ಚಿಕ್ಕಬಳ್ಳಾಪುರ – ರೂ. 87.67
ಚಿಕ್ಕಮಗಳೂರು – ರೂ. 88.32
ಚಿತ್ರದುರ್ಗ – ರೂ. 89.46
ದಕ್ಷಿಣ ಕನ್ನಡ – ರೂ. 87.68
ದಾವಣಗೆರೆ – ರೂ. 89.70
ಧಾರವಾಡ – ರೂ. 87.68
ಗದಗ – ರೂ. 88.28
ಕಲಬುರಗಿ – ರೂ. 88.32
ಹಾಸನ – ರೂ. 87.99
ಹಾವೇರಿ – ರೂ. 88.28
ಕೊಡಗು – ರೂ. 88.82
ಕೋಲಾರ – ರೂ. 87.77
ಕೊಪ್ಪಳ – ರೂ. 88.89
ಮಂಡ್ಯ – ರೂ. 87.95
ಮೈಸೂರು – ರೂ. 87.45
ರಾಯಚೂರು – ರೂ. 87.76
ರಾಮನಗರ – ರೂ. 88.31
ಶಿವಮೊಗ್ಗ – ರೂ. 89.17
ತುಮಕೂರು – ರೂ. 88.49
ಉಡುಪಿ – ರೂ. 87.36
ಉತ್ತರ ಕನ್ನಡ – ರೂ. 88.82
ಯಾದಗಿರಿ – ರೂ. 88.31

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US
ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published.

error: Content is protected !!
%d bloggers like this: