fbpx
Karnataka NewsNational

Karnataka Dams Water Level: ಇಂದು ಜಲಾಶಯಗಳಲ್ಲಿ ಎಷ್ಟಿದೆ ನೀರಿನ ಪ್ರಮಾಣ?

Karnataka Dams Water Level, July 10, 2022: ಕರ್ನಾಟಕ ರಾಜ್ಯದ (Karnataka State) ಹಲವು ಜಿಲ್ಲೆಗಳಲ್ಲಿ ವರುಣ (Rain) ಆರ್ಭಟ ಜೋರಾಗಿದೆ. ಎಡಬಿಡದೇ ಸುರಿಯುತ್ತಿರುವ ಮಳೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.
ಕರಾವಳಿ (Coastal) ಹಾಗೂ ಮಲೆನಾಡು (Malenadu) ಪ್ರದೇಶದಲ್ಲಿ ಮಳೆಯ ಅಬ್ಬರ ಹೆಚ್ಚಾಗಿಯೇ ಇದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗಸ ಚಿಕ್ಕಮಗಳೂರು, ರಾಯಚೂರು, ದಾವಣಗೆರೆ ಸೇರಿ ಹಲವು ಜಿಲ್ಲೆಗಳಲ್ಲಿ ನಿರಂತರ ಮಳೆಯಿಂದ ಜಲಾಶಯಗಳು (Dam) ತುಂಬಿ ಹರಿಯುತ್ತಿವೆ. ಅಲ್ಲದೇ ಹಳ್ಳ ಕೊಳ್ಳಗಳು ಸಹ ತುಂಬಿ ಹರಿಯುತ್ತಿದ್ದ ನೀರು ಹೆಚ್ಚಾಗುತ್ತಿದೆ. ನೀರು ಹೆಚ್ಚಾಗುತ್ತಿರುವ ಪರಿಣಾಮ ಕೃಷಿ ಚಟುವಟಿಕೆಗಳು (Agriculture) ನಿಂತಿವೆ. ಬೆಳೆ ಬೆಳೆಯಲಾಗದೇ ಅನ್ನದಾತ ಕಂಗಾಲಾಗಿ, ಮಳೆ ಕಡಿಮೆಯಾಗುವುದನ್ನು ಕಾಯುತ್ತಿದ್ದಾನೆ. ಎಲ್ಲೆಲ್ಲಿ ಜಲಾಶಯಗಳು ತುಂಬಿ ಹರಿಯುತ್ತಿವೆ ಮುಂದೆ ನೋಡುತ್ತಾ ಹೋಗೋಣ.

ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ

ಕೆಆರ್​ಎಸ್​ ಜಲಾಶಯ – KRS Dam

ಗರಿಷ್ಠ ಮಟ್ಟ – 124.80 ಅಡಿ
ಒಟ್ಟು ಸಾಮರ್ಥ್ಯ – 49.45 ಟಿಎಂಸಿ
ಇಂದಿನ ನೀರಿನ ಮಟ್ಟ – 122 ಅಡಿ
ಇಂದಿನ ಒಳಹರಿವು – ​35 ಸಾವಿರ ಕ್ಯುಸೆಕ್
ಇಂದಿನ ಹೊರಹರಿವು – 3576 ಕ್ಯೂಸೆಕ್ಸ್​

ಲಿಂಗನಮಕ್ಕಿ ಜಲಾಶಯ -Linganamakki Dam

ಗರಿಷ್ಠ ಮಟ್ಟ – 554.44 ಮೀಟರ್
ಒಟ್ಟು ಸಾಮರ್ಥ್ಯ – 151.75 ಟಿಎಂಸಿ
ಇಂದಿನ ನೀರಿನ ಮಟ್ಟ- 1775.35 ಅಡಿ
ಕಳೆದ ವರ್ಷ ನೀರಿನ ಮಟ್ಟ – 61.90 ಟಿಎಂಸಿ
ಇಂದಿನ ಒಳಹರಿವು – 48000 ಕ್ಯೂಸೆಕ್ಸ್​
ಇಂದಿನ ಹೊರಹರಿವು – 2445 ಕ್ಯೂಸೆಕ್ಸ್

ತುಂಗಭದ್ರಾ ಜಲಾಶಯ – Tungabhadra Dam

ಗರಿಷ್ಠ ನೀರಿನ ಮಟ್ಟ – 1,633 ಅಡಿ
ಒಟ್ಟು ಸಾಮರ್ಥ್ಯ- 100.86 ಟಿಎಂಸಿ
ಇಂದಿನ ನೀರಿನ ಮಟ್ಟ – 168.8 ಅಡಿ

ಕಳೆದ ವರ್ಷ ನೀರಿನ ಮಟ್ಟ- 34.96 ಟಿಎಂಸಿ
ಇಂದಿನ ಒಳಹರಿವು – 58,770 ಕ್ಯೂಸೆಕ್ಸ್​
ಇಂದಿನ ಹೊರಹರಿವು – 486 ಕ್ಯೂಸೆಕ್ಸ್​

ಆಲಮಟ್ಟಿ ಜಲಾಶಯ -Alamatti Dam

ಗರಿಷ್ಠ ಮಟ್ಟ: 519.60 ಮೀಟರ್.

ಇಂದಿನ ಮಟ್ಟ: 516.37 ಮೀಟರ್

ಒಳಹರಿವು: 78149 ಕ್ಯೂಸೆಕ್.

ಹೊರಹರಿವು: 451 ಕ್ಯೂಸೆಕ್.

ಒಟ್ಟು ಸಾಮರ್ಥ್ಯ: 123.08 ಟಿಎಂಸಿ.

ಕಬಿನಿ ಜಲಾಶಯ Kabini Dam

ಒಟ್ಟು ಸಾಮರ್ಥ್ಯ – 19.52 ಟಿಎಂಸಿ

ಜಲಾಶಯದ ಗರಿಷ್ಠ ನೀರಿನ ಮಟ್ಟ‌ 2284 ಅಡಿ.

ಜಲಾಶಯದ ಇಂದಿನ ನೀರಿನ ಮಟ್ಟ 2282.12 ಅಡಿ.

ಒಳ ಹರಿವಿನ ಪ್ರಮಾಣ 18303 ಕ್ಯುಸೆಕ್ಸ್.

ಹೊರ ಹರಿವಿನ ಪ್ರಮಾಣ 7458 ಕ್ಯುಸೆಕ್ಸ್.

ಹೇಮಾವತಿ ಜಲಾಶಯ – Hemavati Dam

ಗರಿಷ್ಠ ಮಟ್ಟ – 2,922 ಅಡಿ​
ಒಟ್ಟು ಸಾಮರ್ಥ್ಯ – 37.10 ಟಿಎಂಸಿ
ಇಂದಿನ ನೀರಿನ ಮಟ್ಟ- 2,916 ಅಡಿ
ಇಂದಿನ ಒಳಹರಿವು – ಕ್ಯೂಸೆಕ್ಸ್​​
ಇಂದಿನ ಹೊರಹರಿವು – 250 ಕ್ಯೂಸೆಕ್ಸ್​

ನವೀಲುತೀರ್ಥ ಜಲಾಶಯ (ಮಲಪ್ರಭಾ‌ ನದಿ)

ಗರಿಷ್ಠ ಮಟ್ಟ- 2079.50 ಅಡಿ

ಇಂದಿನ ಮಟ್ಟ- 2056.40

ಒಳ‌ ಹರಿವು- 6791 ಕ್ಯೂಸೆಕ್

ಹೊರ ಹರಿವು- 194 ಕ್ಯೂಸೆಕ್

ಸಂಗ್ರಹಣಾ ಸಾಮರ್ಥ್ಯ- 37.731 tmc

ಇಂದಿನ ಸಂಗ್ರಹ- 13.824tmc

ರಾಜಾ ಲಖಮಗೌಡ ಜಲಾಶಯ (ಘಟಪ್ರಭಾ ನದಿ)

ಗರಿಷ್ಠ ಮಟ್ಟ- 2175.00 ಅಡಿ

ಇಂದಿನ ಮಟ್ಟ- 2108.983 ಅಡಿ

ಒಳ‌ ಹರಿವು- 28247 ಕ್ಯೂಸೆಕ್

ಹೊರ ಹರಿವು- 1097

ಸಂಗ್ರಹಣಾ ಸಾಮರ್ಥ್ಯ- 51 tmc

ಇಂದಿನ ಸಂಗ್ರಹ- 13.169 tmc

ಘಟಪ್ರಭಾ ಜಲಾಶಯ-Ghataprabha Dam

ಗರಿಷ್ಠ ಮಟ್ಟ – 2175.00 ಅಡಿ
ಒಟ್ಟು ಸಾಮರ್ಥ್ಯ – 51.00 ಟಿಎಂಸಿ
ಇಂದಿನ ನೀರಿನ ಮಟ್ಟ- 2103.167 ಅಡಿ
ಕಳೆದ ವರ್ಷ ನೀರಿನ ಮಟ್ಟ- 24.92 ಟಿಎಂಸಿ
ಇಂದಿನ ಒಳಹರಿವು – 20407 ಕ್ಯೂಸೆಕ್ಸ್​​
ಇಂದಿನ ಹೊರಹರಿವು – 1097 ಕ್ಯೂಸೆಕ್ಸ್

ಮಲಪ್ರಭಾ ಜಲಾಶಯ-Malaprabha Dam

ಗರಿಷ್ಠ ಮಟ್ಟ-2079.50 ಅಡಿ
ಒಟ್ಟು ಸಾಮರ್ಥ್ಯ – 37.73 ಟಿಎಂಸಿ
ಇಂದಿನ ನೀರಿನ ಮಟ್ಟ – 12.254 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ – 19.14 ಟಿಎಂಸಿ
ಇಂದಿನ ಒಳಹರಿವು – 4256 ಕ್ಯೂಸೆಕ್ಸ್​
ಇಂದಿನ ಹೊರಹರಿವು – 194 ಕ್ಯೂಸೆಕ್ಸ್​

ವರಾಹಿ ಜಲಾಶಯ-Varahi Dam

ಗರಿಷ್ಠ ಮಟ್ಟ – 594.36 ಮೀಟರ್
​ಒಟ್ಟು ಸಾಮರ್ಥ್ಯ – 31.10 ಟಿಎಂಸಿ
ಇಂದಿನ ನೀರಿನ ಮಟ್ಟ- 5.70 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 4.43 ಟಿಎಂಸಿ
ಇಂದಿನ ಒಳಹರಿವು – 9900 ಕ್ಯೂಸೆಕ್ಸ್​
ಇಂದಿನ ಹೊರಹರಿವು – 0 ಕ್ಯೂಸೆಕ್ಸ್​

ಸೂಪಾ ಜಲಾಶಯ-Supa Dam
ಗರಿಷ್ಠ ಮಟ್ಟ- 564.00 ಮೀಟರ್
ಒಟ್ಟು ಸಾಮರ್ಥ್ಯ – 145.33 ಟಿಎಂಸಿ
ಇಂದಿನ ನೀರಿನ ಮಟ್ಟ- 29.10 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 57.20 ಟಿಎಂಸಿ
ಇಂದಿನ ಒಳಹರಿವು – 31006 ಕ್ಯೂಸೆಕ್ಸ್​
ಇಂದಿನ ಹೊರಹರಿವು – 0 ಕ್ಯೂಸೆಕ್ಸ್​

ನಾರಾಯಣಪುರ ಜಲಾಶಯ- Narayanapura Dam

ಗರಿಷ್ಠ ಮಟ್ಟ – 492.25 ಮೀಟರ್
ಒಟ್ಟು ಸಾಮರ್ಥ್ಯ – 33.31 ಟಿಎಂಸಿ
ಇಂದಿನ ನೀರಿನ ಮಟ್ಟ- 27.92 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ – 26.39 ಟಿಎಂಸಿ
ಇಂದಿನ ಒಳಹರಿವು – 263 ಕ್ಯೂಸೆಕ್ಸ್​
ಇಂದಿನ ಹೊರಹರಿವು – 263 ಕ್ಯೂಸೆಕ್ಸ್

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published. Required fields are marked *

error: Content is protected !!
%d