ಮಹಿಳೆಯರಿಗೆ ಅಗ್ನಿವೀರ್ ಆಗುವ ಸುವರ್ಣಾವಕಾಶ ಈ ಕೆಳಗಿನ ರಾಜ್ಯದವರು ಭಾಗವಹಿಸಬಹುದು.

*ಮಹಿಳೆಯರಿಗೆ ಅಗ್ನಿವೀರ್ ಆಗುವ ಸುವರ್ಣಾವಕಾಶ (Womenempowerment)*
—————————————————
ಚ.ಕಿತ್ತೂರ: ಅಗ್ನಿಪಥ ಯೋಜನೆ ಅಡಿಯಲ್ಲಿ ಮಹಿಳೆಯರಿಗೂ ಕೂಡ ಅಗ್ನೀವಿರರಾಗಿ ಭಾರತೀಯ ಸೇನೆಯಲ್ಲಿ ಸೇವೆ ಮಾಡುವ ಸುವರ್ಣಾವಕಾಶ ಮಾಡಿ ಕೊಡಲಾಗಿದ್ದು, ಮಹಿಳಾ ಸೇನಾ ಪೊಲೀಸ್ ಆಗಿ ಸೇವೆ ಮಾಡಬಹುದಾಗಿದೆ. ಈ ಹುದ್ದೆಗಳಿಗೆ ಮುಂಬರುವ ದಿನಗಳಲ್ಲಿ ಆನ್ಲೈನ್ ಅರ್ಜಿ ಆರಂಭವಾಗಲಿದ್ದು, ನವೆಂಬರ್ 01 ರಿಂದ 03 ವರೆಗೇ ಬೆಂಗಳೂರಿನಲ್ಲಿ ಭರ್ತಿ ನಡೆಯಲಿದೆ.
*ಈ ಕೆಳಗಿನ ರಾಜ್ಯದವರು ಭಾಗವಹಿಸಬಹುದು.*
ಕರ್ನಾಟಕ, ಕೆರಳ, ತಮಿಳುನಾಡು, ತೆಲಂಗಾಣ, ಆಂದ್ರ ಪ್ರದೇಶ, ಅಂಡಮಾನ್ ನಿಕೋಬಾರ್, ಪಾಂಡಿಚೇರಿ ಮತ್ತು ಲಕ್ಷದ್ವೀಪ
*ವಯಸ್ಸು:* 17/5 ರಿಂದ 23
*ವಿದ್ಯಾರ್ಹತೆ:* 10ನೇ ತರಗತಿ 45% ಮೇಲ್ಪಟ್ಟು, ಪ್ರತಿ ವಿಷಯದಲ್ಲಿ 33 ಮೇಲ್ಪಟ್ಟು ಅಂಕಗಳನ್ನು ಪಡೆದಿರಬೇಕು.
ಪ್ರಥಮ ಮಹಿಳಾ ಪೊಲೀಸ್ ಹುದ್ದೆ ಆಯ್ಕೆಯಾಗಿ ಇತಿಹಾಸ ರಚಿಸಿದ *ಭಿಮಕ್ಕ ಚವಾನ* ಅವರಿಗೆ ತರಬೇತಿ ನೀಡಿದ ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರ, ಚ. ಕಿತ್ತೂರ ದೈಹಿಕ ತರಬೇತಿ ಆರಂಭಿಸಿದ್ದು, ಆಸಕ್ತ ಮಹಿಳೆಯರು ಕೂಡಲೆ ಹೇಸರು ನೋಂದಾಯಿಸಿ ಇದರ ಲಾಭವನ್ನು ಪಡೆದುಕೊಳ್ಳುಬೇಕು.
*ಪ್ರವೇಶ ಪ್ರಾರಂಭ.*
09 ಜುಲೈ 2021.
*ತರಬೇತಿ ಪ್ರಾರಂಭ.*
15 ಜುಲೈ 2021
*ತರಬೇತಿಗಾಗಿ ಕೂಡಲೆ ಸಂಪರ್ಕಿಸಿ* Mob- 7204227580, 7795281808, 6361606427
ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರ,ಚ.ಕಿತ್ತೂರ.
*ಈ MSG ಅಗ್ನಿವೀರ್ ಆಗಲು ಆಸಕ್ತಿ ಇರುವ ಪ್ರತಿ ಮಹಿಳಾ ವಿದ್ಯಾರ್ಥಿನಿಯರಿಗೆ ಮನ ಮುಟ್ಟುವರೇಗು _SHARE ಮಾಡಿ , ⚔️ ಜೈ ಹಿಂದ್⚔️*
#womenempowerment
#joinindianarmy
#armyrecruitment
#physicaltraining
#womenmilitarypolice
#joinnow
#belgaumrally