ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಟ್ವೀಟ್ ಮಾಡುವ ಮೂಲಕ ವಿಶ್ವಸುಂದರಿ ಸುಶ್ಮಿತಾ ಸೇನ್ ಜೊತೆಗೆ ಹೊಸ ಪ್ರೇಮ ಪ್ರಯಾಣ ಆರಂಭಿಸುವ ಸೂಚನೆ ನೀಡಿದ್ದಾರೆ.
ನಾವೀಗ ಪ್ರವಾಸ ಮುಗಿಸಿ ಈಗಷ್ಟೇ ಲಂಡನ್ ಗೆ ಮರಳಿದ್ದೇವೆ ಎಂದು ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದ್ದಾರೆ.
ನಾವು ಈಗ ಜೊತೆಗೆ ಓಡಾಡುತ್ತಿದ್ದೇವೆ ಅಷ್ಟೆ. ನಾವಿನ್ನು ಮದುವೆ ಆಗಿಲ್ಲ. ಇದು ಕೂಡ ಒಂದು ದಿನ ಆಗಬಹುದು ಎಂದು ಲಲಿತ್ ಮೋದಿ ವಿವರಿಸಿದ್ದಾರೆ.
Like this:
Like Loading...
Tousif M Mulla
National President public Rights Cell
International Humanity Rights & Media Organizationn
Karnataka Human Rights Awareness Forum
Mumbai Karnataka Mainorite
President
Karnataka Human Rights Panel
Belagavi District Vice President
99Indianews
Belagavi District Reporter
Indian News Voice Of Nation
INVN News
error: Content is protected !!