ಬೆಂಗಳೂರು ಟು ಜೋಗ್ ಫಾಲ್ಸ್ ಟ್ರಿಪ್; ಕೆಎಸ್ಆರ್ಟಿಸಿ ಬಸ್ ಬಂಪರ್ ಆಫರ್

ಬೆಂಗಳೂರಿನಿಂದ ಜೋಗ ಜಲಪಾತಕ್ಕೆ ಕೆಎಸ್ಆರ್ಟಿಸಿ ಬಸ್ ಸೇವೆ ಆರಂಭಿಸಲಾಗಿದೆ.
(ಸಾಂದರ್ಭಿಕ ಚಿತ್ರ)
ನಾನ್ ಎಸಿ ಸ್ಲೀಪರ್ ಬಸ್ ಸೇವೆಯನ್ನು ಬೆಂಗಳೂರಿನಿಂದ ಜೋಗ ಜಲಪಾತಕ್ಕೆ ಬಸ್ ಸೇವೆ ಆರಂಭಿಸಲಾಗಿದೆ. (ಸಾಂದರ್ಭಿಕ ಚಿತ್ರ)
ಬೆಂಗಳೂರಿನಿಂದ ಹೊರಟ ಕೆಎಸ್ಆರ್ಟಿಸಿ ಬಸ್ ಕೆಳದಿ- ಇಕ್ಕೇರಿ-ವರದಹಳ್ಳಿ ಮೂಲಕ ಜೋಗ ಜಲಪಾತ ತಲುಪಲಿದೆ. ಕಡಿಮೆ ಹಣದಲ್ಲಿ ಒಂದೊಳ್ಳೆ ಟೂರ್ ಮಾಡಬಹುದಾಗಿದೆ. (ಸಾಂದರ್ಭಿಕ ಚಿತ್ರ)
ವಯಸ್ಕರಿಗೆ 2300 ರೂ. ಬಸ್ ದರವಿದೆ. ಮಕ್ಕಳಿಗೆ ರಿಯಾಯಿತಿ ನೀಡಲಾಗಿದ್ದು 2100 ರೂ. ನಿಗದಿಪಡಿಸಲಾಗಿದೆ. (ಸಾಂದರ್ಭಿಕ ಚಿತ್ರ)
ರಾತ್ರಿ 10.30ಕ್ಕೆ ಬೆಂಗಳೂರಿನಿಂದ ವಿಶೇಷ ಟೂರ್ ಬಸ್ ಹೊರಡಲಿದೆ. (ಸಾಂದರ್ಭಿಕ ಚಿತ್ರ)
ಶನಿವಾರ, ರವಿವಾರ ಮತ್ತು ರಜಾದಿನಗಳಂದು ಮಾತ್ರ ಈ ಬಸ್ ಸೇವೆ ಇರಲಿದೆ. (ಸಾಂದರ್ಭಿಕ ಚಿತ್ರ)
ಇದೇ ರೀತಿ ದಾವಣಗೆರೆಯಿಂದಲೂ ಜೋಗ ಜಲಪಾತಕ್ಕೆ ವಿಶೇಷ ಬಸ್ ಸೇವೆ ಆರಂಭಿಸಲಾಗಿತ್ತು. (ಸಾಂದರ್ಭಿಕ ಚಿತ್ರ)
ಸುಂದರ ಜೋಗ ಇನ್ನಷ್ಟು ಸುಂದರವಾಗಿ ಕಣ್ಣುಕುಕ್ಕುತ್ತಿದೆ.