fbpx
ನಾವು ಗೂಗಲ್ ಪ್ಲೇ ಸ್ಟೋರ್‌ನಲ್ಲಿ (FLASH 24/7) ಸುದ್ದಿಗಳ ಅಪ್ಲಿಕೇಶನ್ ಅನ್ನು ಹೊಂದಿದ್ದೇವೆ ನೀವು ದೈನಂದಿನ ಸುದ್ದಿಗಳಿಗಾಗಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಕೇವಲ ಕೆಲವೇ ಕೆಲವು ಕ್ಷಣದಲ್ಲಿ ಪಡೆಯಿರಿ ರಾಜ್ಯ,ರಾಷ್ಟ್ರ,ದೇಶ,ವಿದೇಶ,ರಾಜಕೀಯ, ಕ್ರೀಡೆ, ಸಿನೆಮಾ ಹೀಗೆ ಹತ್ತು ಹಲವು ಪ್ರಮುಖ ಸುದ್ದಿಗಳನ್ನ ಬರೀ ಒಂದು ಕ್ಲಿಕ್ ಮಾಡುವ ಮೂಲಕ.
Karnataka NewsNational
Trending

ಭಾರತದ ರಾಷ್ಟ್ರಪತಿಗಳ ವೇತನ, ಸೌಲಭ್ಯ ಇತ್ಯಾದಿಗಾಗಿ ತಿಂಗಳಿಗಾಗುವ ವೆಚ್ಚ ಎಷ್ಟು ಗೊತ್ತಾ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

ದೇಶದ 15ನೇ ರಾಷ್ಟ್ರಪತಿ ಘೋಷಣೆಯಾದ ಈ ಸಂದರ್ಭದಲ್ಲಿ ಭಾರತದ ರಾಷ್ಟ್ರಪತಿ ಹುದ್ದೆಗಿರುವ ಸೌಲಭ್ಯಗಳೇನು? ಅವರು ಪಡೆಯುವ ವೇತನ ಎಷ್ಟು? ಎಂಬ ಕುತೂಹಲ ನಿಮಗಿದ್ದರೆ ಮುಂದೆ ಓದಿ.
ಭಾರತದಲ್ಲಿ ರಾಷ್ಟ್ರಪತಿಗೆ ಪ್ರತೀ ತಿಂಗಳು ನೀಡಲಾಗುವ ವೇತನ 5 ಲಕ್ಷ ರೂ.ಗಳು.

ಈ ವೇತನಕ್ಕೆ ಅವರು ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ. ಇನ್ನು ಭತ್ಯೆಗಳ ವಿಚಾರಕ್ಕೆ ಬಂದರೆ ನವದೆಹಲಿಯಲ್ಲಿರುವ 2,00,000 ಚದರ ಅಡಿ ವಿಸ್ತೀರ್ಣದ ರಾಷ್ಟ್ರಪತಿ ಭವನವು ಅವರ ಅಧಿಕೃತ ನಿವಾಸವಾಗಿರುತ್ತದೆ. ಇದರಲ್ಲಿ 340 ಕೊಠಡಿಗಳಿವೆ. 200 ಮಂದಿ ಇಲ್ಲಿ ಉದ್ಯೋಗಿಗಳಿದ್ದಾರೆ. ಅಧ್ಯಕ್ಷರ ನಿವಾಸ, ಸಿಬ್ಬಂದಿ, ಅತಿಥಿಗಳ ಭೇಟಿ, ಆಹಾರ ಖರ್ಚು ಇತ್ಯಾದಿಗಳಿಗಾಗಿ ಸರ್ಕಾರ ವಾರ್ಷಿಕವಾಗಿ ಖರ್ಚು ಮಾಡುವ ಹಣ ಸುಮಾರು 22.5 ಮಿಲಿಯನ್.

ನಿವೃತ್ತಿ ಬಳಿಕ?
ರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸಿದ ಬಳಿಕ ಅವರಿಗೆ ತಿಂಗಳಿಗೆ 1.5 ಲಕ್ಷ ಪಿಂಚಣಿ ನೀಡಲಾಗುತ್ತದೆ. ಇನ್ನು ಸಿಬ್ಬಂದಿಗೆ ಖರ್ಚು ಮಾಡಲು ಪ್ರತ್ಯೇಕವಾಗಿ ಮಾಸಿಕ 60 ಸಾವಿರ ರೂ., ಉಚಿತವಾಗಿ ಒಂದು ಬಂಗಲೆ, ಎರಡು ಉಚಿತ ಲ್ಯಾಂಡ್‌ಲೈನ್ ದೂರವಾಣಿ, ಮೊಬೈಲ್‌ಫೋನ್, ರೈಲು, ವಿಮಾನದಲ್ಲಿ ಸಂಗಾತಿಯೊಂದಿಗೆ ಉಚಿತ ಪ್ರಯಾಣ, ಉಚಿತ ವಾಹನ ಸೌಲಭ್ಯ ಹಾಗೂ ಭದ್ರತೆ ಮತ್ತು 2 ದೆಹಲಿ ಪೊಲೀಸ್ ಕಾರ್ಯದರ್ಶಿಗಳನ್ನು ಒದಗಿಸಲಾಗುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US
ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published.

error: Content is protected !!
%d bloggers like this: