Crime NewsKarnataka News
Trending
ಬೆಳಗಾವಿ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ : ನಾಲ್ವರ ಬಂಧನ
ಮಹಿಳಾ ಠಾಣೆ ಪೊಲೀಸರ ಕಾರ್ಯಾಚರಣೆ

ಬೆಳಗಾವಿ – ಮಹಿಳಾ ಠಾಣೆಯ ಪಿಐ ಶ್ರೀದೇವಿ ಪಾಟೀಲ ಹಾಗೂ ಸಿಬ್ಬಂದಿಯವರು ಹಿಂಡಲಗಾ-ಸುಲಗಾ ರೋಡನಲ್ಲಿರುವ ಅಂಬಿಕಾ ಲಾಡ್ಜ್ & ಬೋರ್ಡಿಂಗ ಮೇಲೆ ದಾಳಿ ಮಾಡಿ,ಅಲ್ಲಿದ್ದ ಮಹಿಳೆಯರನ್ನು ರಕ್ಷಿಸಿ, ಅಲ್ಲಿ ವೇಶಾವಾಟಿಕೆಯಲ್ಲಿ ತೊಡಗಿದ್ದ ನಾಲ್ವರನ್ನು ಬಂಧಿಸಿದ್ದಾರೆ.
1)ಸೋಮನಾಥ ಗೌಳಿ ಸಾ. ಗೌಳಿ ಗಲ್ಲಿ,
2)ರಾಹುಲ ಪಾಟೀಲ ಸಾ. ಶಿವಾಜಿ ಗಲ್ಲಿ ಕಂಗ್ರಾಳಿ ಕೆ.ಎಚ್.
3) ರಮೇಶ ತಾರಿಹಾಳ ಸಾ. ಮಾರಿಹಾಳ
4) ಮಯೂರ ಪಾಟೀಲ ಸಾ. ಕಂಗ್ರಾಳಿ ಕೆ.ಎಚ್.
ಇವರನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಲಾಗಿದೆ.