ರಾಜ್ಯ ಪೊಲೀಸ್ ಇಲಾಖೆಯ 13 ಡಿವೈಎಸ್ಪಿಗಳನ್ನು ವರ್ಗಾವಣೆಗೊಳಿಸಿ ಶುಕ್ರವಾರ ಸರ್ಕಾರ ಆದೇಶಿಸಿದೆ. ಜತೆಗೆ 108 ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ಕೂಡ ವರ್ಗಾವಣೆ
ನಿಮ್ಮೂರಿಗೀಗ ಅವರಲ್ಲ, ಇವರೇ ಇನ್ಸ್ಪೆಕ್ಟರ್

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ 13 ಡಿವೈಎಸ್ಪಿಗಳನ್ನು ವರ್ಗಾವಣೆಗೊಳಿಸಿ ಶುಕ್ರವಾರ ಸರ್ಕಾರ ಆದೇಶಿಸಿದೆ. ಜತೆಗೆ 108 ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ಕೂಡ ವರ್ಗಾವಣೆ ಮಾಡಿದೆ.
ವರ್ಗಾವಣೆ ಆಗಿರುವ ಡಿವೈಎಸ್ಪಿಗಳು: ಎಚ್.ಆರ್.ಅನಿಲ್ ಕುಮಾರ್- ಚಿತ್ರದುರ್ಗ, ಎ.ವಿ.ಲಕ್ಷ್ಮೀನಾರಾಯಣ್ – ಆನೇಕಲ್, ಆರ್.
ಮಂಜುನಾಥ್- ಯಲಹಂಕ, ಎನ್.ರೀನಾ ಸುವರ್ಣ- ಸಿಸಿಬಿ ಬೆಂಗಳೂರು, ಎಸ್.ಟಿ. ಚಂದ್ರಶೇಖರ್- ಇಲಾಖಾ ವಿಚಾರಣೆಗಳು ಬೆಂಗಳೂರು, ಸಿ.ಆರ್.ರವಿಶಂಕರ್- ಗುಪ್ತದಳ, ಎಸ್. ಸತ್ಯವತಿ- ಗುಪ್ತದಳ, ವಿಜಯ್ ಬಿರಾದಾರ್- ಗುಪ್ತದಳ, ಎನ್. ಪುಷ್ಪಲತಾ- ಲೋಕಾಯುಕ್ತ, ಎಂ. ಮಲ್ಲೇಶಯ್ಯ- ಲೋಕಾಯುಕ್ತ, ಬಿ. ಜಗನ್ನಾಥ್ ರೈ- ಗುಪ್ತದಳ, ಎಂ.ಇ. ಮನೋಜ್ ಕುಮಾರ್- ಸಿಐಡಿ ಹಾಗೂ ಪರಮೇಶ್ವರ್-ಲೋಕಾಯುಕ್ತಗೆ ವರ್ಗಾವಣೆ ಮಾಡಲಾಗಿದೆ.
ಇದೇ ವೇಳೆ ವಿವಿಧೆಡೆ ಸೇವೆ ಸಲ್ಲಿಸುತ್ತಿದ್ದ 108 ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಿ ಪೊಲೀಸ್ ಇಲಾಖೆ ಆದೇಶಿಸಿದೆ.
ವರ್ಗಾವಣೆ ಆಗಿರುವ ಇನ್ಸ್ಪೆಕ್ಟರ್ಗಳ ಪಟ್ಟಿ ಹೀಗಿದೆ..