fbpx
ನಾವು ಗೂಗಲ್ ಪ್ಲೇ ಸ್ಟೋರ್‌ನಲ್ಲಿ (FLASH 24/7) ಸುದ್ದಿಗಳ ಅಪ್ಲಿಕೇಶನ್ ಅನ್ನು ಹೊಂದಿದ್ದೇವೆ ನೀವು ದೈನಂದಿನ ಸುದ್ದಿಗಳಿಗಾಗಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಕೇವಲ ಕೆಲವೇ ಕೆಲವು ಕ್ಷಣದಲ್ಲಿ ಪಡೆಯಿರಿ ರಾಜ್ಯ,ರಾಷ್ಟ್ರ,ದೇಶ,ವಿದೇಶ,ರಾಜಕೀಯ, ಕ್ರೀಡೆ, ಸಿನೆಮಾ ಹೀಗೆ ಹತ್ತು ಹಲವು ಪ್ರಮುಖ ಸುದ್ದಿಗಳನ್ನ ಬರೀ ಒಂದು ಕ್ಲಿಕ್ ಮಾಡುವ ಮೂಲಕ.
All Categories AdvertisementBelagavi NewsEducationFeature articles

ಬೆಳಗಾವಿಯಲ್ಲಿ ನ.27ರಂದು ಉದ್ಯೋಗ ಮೇಳ 38ಕ್ಕೂ ಹೆಚ್ಚು ಕಂಪನಿಗಳು ಭಾಗಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

ಬೆಳಗಾವಿ:  ಕೆ. ಎಲ್. ಎಸ್. ಗೊಗಟೆ ಕಾಲೇಜ್ ಆಫ್ ಕಾಮರ್ಸ್, ಟಿಳಕವಾಡಿ-ಬೆಳಗಾವಿ, ತನ್ನ ಕಾಲೇಜು ಕ್ಯಾಂಪಸನಲ್ಲಿ ೨೭ನೇ ನವೆಂಬರ್, ೨೦೨೨ ರಂದು ಭಾನುವಾರ ಬೆಳಿಗ್ಗೆ ೧೦ ರಿಂದ ಸಂಜೆ ೫ ರವರೆಗೆ ಜಾಬ್ ಫೇರ್ – ೨೦೨೨ (ಉದ್ಯೋಗ ಮೇಳ) ವನ್ನು ಆಯೋಜಿಸಿದೆ.

 

ಇದು ಬೆಳಗಾವಿಯ ಏಕೈಕ ಸ್ಥಳೀಯ ಉದ್ಯೋಗ ಪೋರ್ಟಲ್ ಆಗಿದೆ. ೩೮ ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುತ್ತಿzರೆ ಮತ್ತು ಉದ್ಯೋಗ ಮೇಳದಲ್ಲಿ ೧.೨ ರಿಂದ ೫.೫ ಎಲ್ ಪಿಎ ವರೆಗಿನ ಪ್ಯಾಕೇಜ್‌ನೊಂದಿಗೆ ಐಟಿ, ಫೈನಾ, ಮಾರ್ಕೆಟಿಂಗ್ ಮತ್ತು ಸೇಲ್ಸ, ಬಿ ಪಿ ಓ , ಆಟೋಮೊಬೈಲ್, ರಿಟೇಲ್, ಕನ್ಸಲ್ಟೆನ್ಸಿ, ಶಿಕ್ಷಣ ಮತ್ತು ತಂತ್ರಜ್ಞಾನ ಮತ್ತು ಇತರ ಉದ್ಯಮಗಳಂತಹ ೨೫೦+ ಹುzಗಳಿಗೆ ಅಭ್ಯರ್ಥಿಗಳನ್ನು ಅರ್ಜಿಮಾಡಲು ಅವಕಾಶವಿದೆ.

 

ಬೆಳಗಾವಿ, ಬೆಂಗಳೂರು, ಪುಣೆ ಮತ್ತು ಹುಬ್ಬಳ್ಳಿ ಸ್ಥಳಗಳಿಗೆ ಹುದ್ದೆಗಳು ತೆರೆದಿರುತ್ತವೆ. ಪಿಯುಸಿ ವಿದ್ಯಾರ್ಹತೆ, ಐಟಿಐ, ಡಿಪ್ಲೊಮಾ ಮತ್ತು ಪದವೀಧರರು ಮೇಳದಲ್ಲಿ ಭಾಗವಹಿಸಬಹುದು. ಆಸಕ್ತ ಅಭ್ಯರ್ಥಿಗಳು ಆ ದಿನದಂದು ತಮ್ಮ ದಾಖಲೆಗಳು ಮತ್ತು ಪಾಸ್ಪೋರ್ಟ್ ಸೈಜ್ ಫೋಟೋಗಳೊಂದಿಗೆ ನೋಂದಾಯಿಸಿಕೊಳ್ಳಬಹುದು ಮತ್ತು ಈ ಮೇಳದ ಲಾಭವನ್ನು ಪಡೆಯಬಹುದು.

 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಪ್ರೊ. ಸಾಗರ ಎಂ. ಹುಲಬತ್ತೆ, ಟ್ರೇನಿಂಗ ಮತ್ತು ಪ್ಲೇಸ್ಮೆಂಟ್ ಅಧಿಕಾರಿ, ಜಿಸಿಸಿ – ಬೆಳಗಾವಿ

ಸಂಪರ್ಕ ಸಂಖ್ಯೆ: ೯೫೧೩೦೮೮೮೯೫ / ೯೮೪೪೯೪೬೫೦೬

ನೋಂದಣಿ ಲಿಂಕ್:  https://forms.gle/niX66opCiPJ2n4R99

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US
ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published. Required fields are marked *

error: Content is protected !!
%d bloggers like this: