ಯುವಕರ ಆಶಾಕಿರಣ ಬಿಟಿಎಂ ಲೇಔಟ್ ಗೋಪಿಯವರು ಅಧಿಕೃತ JDS ಪಕ್ಷಕ್ಕೆ ಸೇರ್ಪಡೆ
ಯುವಕರ ಆಶಾಕಿರಣ ಬಿಟಿಎಂ ಲೇಔಟ್ ಗೋಪಿಯವರು ಅಧಿಕೃತ ಜೆ ಡಿ ಎಸ್ ಪಕ್ಷಕ್ಕೆ ಸೇರ್ಪಡೆ
ಸುಮಾರು ವರ್ಷಗಳಿಂದ ಸಮಾಜ ಸೇವಾ ಅಂತ ಕೆಲಸಗಳನು ಮಾಡಿ
ಜನರಲ್ಲಿ ಒಂದು ಯುವಾ ಸಮಾಜ ಸೇವಕನಾಗಿ ತನ್ನ ಹೆಸರನು ಮಾಡಿದವರು
ಹೌದು
ಬಿಟಿಎಂ ಲೇಔಟ್ ಗೋಪಿಯವರು ತಮ್ಮ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಪ್ರತಿ ಗ್ರಾಮಗಳಿಗೆ ತೆರಳಿ ಅಲ್ಲಿ ತಮ್ಮದೆಯಾದ ಅಭಿಮಾನಿ ಬಳಗನ್ನು ಕಟ್ಟಿ ಜನರ ಕುಂದು ಕೊರತೆಯನ್ನು ಆಲಿಸಿ ಜನಪರ ಸೇವೆಯನ್ನು ಮಾಡಿ ಯುವಕರ ಆಶಾಕಿರಣಯಾಗಿ,ಜನರ ಮನಸ್ಸಿನಲ್ಲಿ ಅಚ್ಚಳಿಯಾಗಿ ಉಳಿದಿರುವ ಏಕೈಕ ನಾಯಕನೆ ಬಿಟಿಎಂ ಲೇಔಟ್ ಗೋಪಿಯವರು.
ಅವರ ಸಮಾಜದ ಪರವಾಗಿ ಮಾಡುವಂತಹ ಪ್ರಾಮಾಣಿಕ ಸಮಾಜ ಸೇವೆಯನು ಗಮನಿಸಿ ಅವರಿಗೆ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿಲಾಗಿದೆ.
ಮತ್ತು ಅವರು ನೂರಾರು ಬೆಂಬಲಿಗರೊಂದಿಗೆ. ಮಹಾನಗರ ಪ್ರಧಾನ ಕಾರ್ಯದರ್ಶಿ ತುಳಸಿರಾಮ್ ರವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು,
ತದನಂತರ ಬೆಂಗಳೂರು ಮಹಾನಗರ ಪ್ರಧಾನ ಕಾರ್ಯದರ್ಶಿಯನ್ನಾಗಿ ನಗರಾಧ್ಯಕ್ಷ ಆರ್. ಪ್ರಕಾಶ್‌ರವರು ಶಿಫಾರಸ್ ಮಾಡಿ ಪತ್ರ ನೀಡಿದರು.
ಆ ಸಂದರ್ಭದಲ್ಲಿ ಕಾರ್ಯಾಧ್ಯಕ್ಷ ಕೆ.ವಿ. ನಾರಾಯಣಸ್ವಾಮಿ, ಹಿರಿಯ ಉಪಾಧ್ಯಕ್ಷ ಎಂ. ನಾಗರಾಜ, ಎಸ್ಪಿ ವಿಭಾಗದ ಅಧ್ಯಕ್ಷ ವೈ. ತಿಮ್ಮಯ್ಯ, ಮತ್ತು ಬಿಟಿಎಂ ಲೇಔಟ್ ಗೋಪಿಯವರು ಬೆಂಬಲಿಗರು ಮತ್ತು ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.