
Optical Illusions: ಇತ್ತಿಚೀನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಪ್ರಭಾವದಿಂದ ಮೆದುಳಿಗೆ ಕೆಲಸ ಕಡಿಮೆಯಾದಂತೆ ಇದೆ. ಆಪ್ಟಿಕಲ್ ಟೆಸ್ಟ್‌ಗಳು ನಮ್ಮನ್ನು ಕೆಲವೊಂದು ಬಾರಿ ಭ್ರಮೆ ಲೋಕಕ್ಕೆ ತಳ್ಳಿದರೂ, ಆಪ್ಟಿಕಲ್ ಟೆಸ್ಟ್ ಗಳಲ್ಲಿ ತಲೆಗೆ ಕೆಲಸ ಕೊಡುವುದರಿಂದ ಮೆದುಳು ಚುರುಕು ಗೊಳ್ಳುತ್ತದೆ.
ಆಗಾಗ ಈ ರೀತಿಯ ಚಟುವಟಿಕೆ ಮಾಡುವುದರಿಂದ ಮೈಂಡ್ ಗೂ ರೀಲಿಫ್ ಸಿಕ್ಕುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಪ್ರಭಾವದಿಂದ ಯುವಕ ಯುವತಿಯರು ಹೆಚ್ಚಾಗಿ ಮೊಬೈಲ್‌ಗಳಲ್ಲಿ ಕಾಲ ಕಳೆಯುತ್ತಾರೆ. ಮೊದಲೆಲ್ಲಾ ಹೆಚ್ಚಾಗಿ ದಿನ ನಿತ್ಯ ಪತ್ರಿಕೆ ಓದುವುದರಿಂದ ಸೊಡಕು, ಪದಬಂಧ ಚಟುವಟಿಗೆ ಭಾಗಿಯಾಗಿ ಮಾನಸಿಕ ವೃದ್ಧಿ ಹೆಚ್ಚಿಸಿಕೊಳ್ಳುತ್ತಿದ್ದರು.
ಆದರೆ ಇತ್ತೀಚೀನ ದಿನಗಳಲ್ಲಿ ಇವೆಲ್ಲಾವು ಸ್ಪಲ್ಪ ಬದಲಾದಂತಿದೆ. ಆದರೂ ನಾವು ಇಂದು ನಿಮ್ಮ ತಲೆಗೆ ಕೆಲಸ ನೀಡುತ್ತಿದ್ದೇವೆ. ಇಲ್ಲಿ ನೀಡಲಾದ 182 ಸಂಖ್ಯೆ ಬರೆದುಕೋಷ್ಟಕ ನೀಡಲಾಗಿದೆ. ಒಂದೇ ಸಾಲಿನಲ್ಲಿ ಈ ಸಂಖ್ಯೆ ಇರದೇ ಹಲವಾರು ಕೋಷ್ಠಕದಲ್ಲಿ 182 ಸಂಖ್ಯೆ ನಡುವೆ 102 ಇದೆ.
ಅದರ ನಡುವೆ 102 ಬರೆಯಲಾಗಿದೆ. ಅದನ್ನು ಗುರುತಿಸುವುದು ಬಲು ದೊಡ್ಡ ಟ್ವೀಸ್ಟ್ ಆಗಿದೆ. ಇದನ್ನು ಕಂಡಲು ಹಿಡಿಯಲು ತುಂಬಾ ಯೋಚಿಸುವುದಕ್ಕಿಂದ ಒಂದು ಬಾರಿ ನೀಡಿರುವ ಕೋಷ್ಠಕವನ್ನು ಗಮನಿಸಿ, ಎಲ್ಲಾ ಸೈಡ್ ಇಂದಲೂ ಗಮನಿಸಿ ಬಹುಷಃ ಅವಾಗ ನಿಮಗೆ ತಿಳಿಯಬಹುದು.