ಬೆಳಗಾವಿ: ಬಿಹಾರ ಯುವಕನ ಪಾಸ್ ಪೊರ್ಟ ಮಿಸ್ಸಿಂಗ

ಬೆಳಗಾವಿ: ಪಾಸ್ ಪೋರ್ಟ್ ನಷ್ಟ( loss of passport) ಬೆಳಗಾವಿಯ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿರುವಾಗ ಬ್ಯಾಗ ಕಳೆದುಕೊಂಡ ಬಿಹಾರ ಮೂಲದ ಯುವಕ ರಾಜ ಯಾದವ ದಾಖಲೆಗಳ ಜೊತೆಗೆ ಪಾಸ್ ಪೊರ್ಟ ಕಳೆದುಕೊಂಡ ಬಗ್ಗೆ ಪತ್ರಿಕಾ ಪ್ರಕಟಣೆ.
ರಾಜ ಯಾದವ ಮೂಲತಃ ಬಿಹಾರ ರಾಜ್ಯದವರು ಕೆಲಸಕ್ಕೆಂದು ಬೆಳಗಾವಿ ಬಂದಿದ್ದರು. ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ನಂ. N9201737, DOI: 20-07-2016, DOE: 19-07-2026, ನೀಡಿದ್ದು: ಮತ್ತು ಪಾಸ್‌ಪೋರ್ಟ್ 09-06-2023 ರಂದು ಕಳೆದುಹೋಗಿದೆ ಎಂದು ಹೇಳಿದ್ದಾರೆ.
ಸುಮಾರು 06.30PM ಕ್ಕೆ ಶ್ರೀ ನಗರ ಗಾರ್ಡನ್ ಬಳಿ, ಮಹಾಂತೇಶ ನಗರದಲ್ಲಿ ಆಟೋ ಇಳಿಯುತ್ತಿದ್ದಂತೆ ಬ್ಯಾಗ ಬಿಟ್ಟು ಇಳಿದೆ ಹೀಗಾಗಿ ಪಾಸ್ ಪೊರ್ಟ ಕೂಡಾ ಕಳೆದು ಹೊಗಿದೆ ನಂತರ ಬೆಳಗಾವಿ ಬಸ್ ಸ್ಟಾಪ್ ಸಿಟಿ ಬಸ್ ಸ್ಟಾಪ್ ಹಿಗೆಲ್ಲ ಪ್ರಮುಖ ನಗರಗಳಲ್ಲಿ ಹುಡುಕಲು ಪ್ರಯತ್ನಿಸಿದೆ, ಆದರೆ ನನಗೆ ಅದು ಪತ್ತೆಯಾಗಿಲ್ಲ.ನನ್ನ ವ್ಯವಹಾರಗಳ ಸಂಬಂಧಿಸಿದಂತೆ ಕಷ್ಟವಾಗುತ್ತಿದೆ ಎಂದು ರಾಜ ಯಾದವ. ತಿಳಿಸಿದ್ದಾರೆ.
ರಾಜ ಯಾದವ ಎಂಬ ಹೆಸರಿನ ವ್ಯಕ್ತಿ ಬೆಳಗಾವಿ ಬಸ್ ನಿಲ್ದಾಣದಿಂದ ಶ್ರೀನಗರ ಗಾರ್ಡನ ಕಡೆಗೆ ಆಟೊ ರಿಕ್ಷಾದಲ್ಲಿ ಪ್ರಯಾಣಿಸುತ್ತಿರುವಾಗ ನಿಲ್ದಾಣದಲ್ಲಿ ಇಳಿದು ಬ್ಯಾಗ ಒಂದನ್ನ ಮರೆತು ಇಳಿದಿದ್ದಾರೆ. ನಂತರ ಹುಡುಕಾಡಿದಾಗ ಬ್ಯಾಗ ಸಿಕ್ಕಿಲ್ಲ ಅದರಲ್ಲಿ ನನ್ನ ದಾಖಲೆ ಜೊತೆಗೆ ಪಾಸ್ ಪೊರ್ಟ ಕಳೆದುಕೊಂಡಿದ್ದೆನೆಂದು ರಾಜ ಯಾದವ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಮೂಲತಃ ಬಿಹಾರ ರಾಜ್ಯದ ಬರ್ಕಗಾಂವ್, ಸಿವಾನ್, ಬಿಹಾರ, ಅಂಚೆ ಪಿನ್-841 226.
ಮೊ: 9929743393.ಪಾಸ್ ಪೊರ್ಟ ಪತ್ತೆಯಾದಲ್ಲಿ ಈ ಮೊಬೈಲ್ ನಂಬರಗೆ ಕರೆ ಮಾಡಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.