fbpx
Karnataka News

“ಗೃಹ ಲಕ್ಷ್ಮೀ” ಯೋಜನೆ 2023: Karnataka Gruha Lakshmi Scheme Online Application Form PDF @sevasindhugs.karnataka.gov.in

ಕರ್ನಾಟಕ ಹೆಲ್ಪ್ ಓದುಗರಿಗೆ ಸ್ವಾಗತ ಇಂದು ನಾವು ಗೃಹಲಕ್ಷ್ಮೀ ಯೋಜನೆಯ ಬಗ್ಗೆ ಮಾಹಿತಿ ಅಂದರೇ Karnataka Gruha Lakshmi Scheme Application Form(ಅರ್ಜಿ ನಮೂನೆ), Apply Online, Eligibility, Benefits ಗಳ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ. ಸ್ಪಷ್ಟ ಮಾಹಿತಿಗಾಗಿ ಸರಿಯಾಗಿ ಓದಿಕೊಳ್ಳಿ.

ಈ ಯೋಜನೆಯನ್ನು ಕಾಂಗ್ರೆಸ್‌ ಸರ್ಕಾರದ ಎರಡನೇ ಗ್ಯಾರಂಟಿಯಾದ “ಗೃಹಲಕ್ಷ್ಮೀ” ಯೋಜನೆ (Gruha Lakshmi Scheme) ಈ ಯೋಜನೆಯ ಬಗ್ಗೆ ಆದೇಶವನ್ನು ಹೊರಡಿಸಿದ್ದು. ಈ ಯೋಜನೆಯು ಮನೆಯ ಮುಖ್ಯ ಸದಸ್ಯಳಿಗೆ ದೊರೆಯಲಿದೆ. ಈ ಯೋಜನೆಯ ಫಲಾನುಭವಿಗಳಿಗೆ 2000 ರೂಪಾಯಿ ಪ್ರತಿ ತಿಂಗಳು ದೊರೆಯಲಿದೆ.

Karnataka Gruha Lakshmi Scheme 2023

ಗೃಹಲಕ್ಷ್ಮೀ ಯೋಜನೆಯ ಅನುಕೂಲ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸ ಬಹುದಾಗಿದೆ. ಸರ್ಕಾರವು ಕೆಲವು ಷರತ್ತುಗಳನ್ವಯ ಈ ಯೋಜನೆಯನ್ನು ಜಾರಿಗೊಳಿದೆ.

ಫಲಾನುಭವಿಗಳಿಗೆ ನೀಡಲಾಗುವ ಹಣ ನೇರವಾಗಿ ಬ್ಯಾಂಕ್ ಗೆ ವರ್ಗಾವಣೆ ಅಥವಾ ಜಮಾ ಆಗುತ್ತದೆ

  1. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ನೀಡುವ ಅಂತ್ಯೋದಯ, BPL ಮತ್ತು APL Ration Card ನಲ್ಲಿ ಕುಟುಂಬದ ಯಜಮಾನಿ (HoF) ಎಂದು ನಮೂದಿಸಿರುವ ಮಹಿಳೆಯು ಈ ಯೋಜನೆಯ ಅರ್ಹರಾಗಿರುತ್ತಾರೆ.
  2. ಫಲಾನುವಿಯು ತನ್ನ ಬ್ಯಾಂಕ್ ಖಾತೆಗೆ ಆಧಾರ್ ಕಡ್ಡಾಯವಾಗಿ ಜೋಡಣೆಯಾಗಿರಬೇಕು.
  3. ಫಲಾನುಭವಿಯು ಆದಾಯ ತೆರಿಗೆ /ಜಿಎಸ್ ಟಿ ಪಾವತಿಸುತ್ತಿದ್ದರೆ ಈ ಯೋಜನೆಯ ಉಪಯೋಗ ಪಡೆಯಲು ಸಾಧ್ಯವಿಲ್ಲ

Required Documents for Karnataka Gruha Lakshmi Yojana

ಮುಖ್ಯ ಮಹಿಳಾ ಫಲಾನುಭವಿಯು ಹೊಂದಿರಬೇಕಾದ ದಾಖಲೆಗಳು ಈ ಕೆಳಗಿನಂತಿವೆಆಧಾರ್ ಕಾರ್ಡ್
ವೋಟರ್ ಕಾರ್ಡ್
ಬ್ಯಾಂಕ್ ಪಾಸ್ ಬೂಕ್

ಮುಖ್ಯ ಮಹಿಳಾ ಫಲಾನುಭವಿಯ ಪತಿಗೆ ಸಂಬಂಧಿಸಿದ ದಾಖಲಾತಿಗಳು ಈ ಕೆಳಗಿನಂತಿವೆ

ಆಧಾರ್ ಕಾರ್ಡ್
ವೋಟರ್ ಕಾರ್ಡ್

Important Date:

  • Karnataka Gruha Lakshmi Scheme Online Application Start Date: June 27
  • Last Date For Gruha Lakshmi Scheme Online Application Form :
Karnataka Gruha Lakshmi Scheme
Karnataka Gruha Lakshmi Scheme

How to Apply Online for Karnataka Gruha Lakshmi Scheme 

ಆನ್ ಲೈನ್ ಅರ್ಜಿ ಸಲ್ಲಿಸಲು Seva Sindhu ಪೋರ್ಟಲ್ ಮುಖಾಂತರ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಜೂನ್ 27 ರಿಂದ ——- ವರೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇರುತ್ತದೆ. ಈ ಕೆಳಗಿನ ಹಂತಗಳನ್ನೂ ಅನುಸರಿಸಿ ಅರ್ಜಿ ಸಲ್ಲಿಸಬಹುದಾಗಿದೆ.

  1. ಮೊದಲು ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ (sevasindhuservices.karnataka.gov.in) ಗೆ ಭೇಟಿ ನೀಡಬೇಕಾಗುತ್ತದೆ.
  2. ನಂತರ ನಿಮ್ಮ ಮೊಬೈಲ್ ನಂಬರ್ ಮುಖಾಂತರ ಲಾಗಿನ್ ಆಗಿರಿ
  3. ಮೊತ್ತೊಂದು ಪುಟ ನಿಮ್ಮ ಮುಂದೆ ಬರುತ್ತೆ, ಈವಾಗ ನಿಮ್ಮ ಎಡ ಭಾಗದಲ್ಲಿ Menu ಮೇಲೆ ಕ್ಲಿಕ್ ಮಾಡಿ
  4. ನಂತರ Apply for Service ಮೇಲೆ ಕ್ಲಿಕ್ ಮಾಡಿ
  5. ನಿಮ್ಮ ಬಲಭಾಗದಲ್ಲಿ ಇರುವ Search ಬಾರ್ ನಲ್ಲಿ “Gruha Lakshmi Scheme Apply Online” ಅಂತ ಸರ್ಚ್ ಮಾಡಿ. ಬರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
  6. ಅಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಹಾಗೂ ಅಗತ್ಯವಿರುವ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
  7. ಕೊನೆಗೆ Submit ಬಟನ್ ಮೇಲೆ ಕ್ಲಿಕ್ ಮಾಡಿ
  8. ನಂತರ ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಿ

ಪ್ರಮುಖ ಲಿಂಕ್‌ಗಳು:

ಅಂತಿಮ ನುಡಿ : ನಾವು ನೀಡಿದ ಮಾಹಿತಿಯು ನಿಮಗೆ ಉಪಯೋಗವಾಗಿದೆ ಎಂದು ನಾವು ಭಾವಿಸಿದ್ದೇವೆ ಏನಾದರು ಪ್ರಶ್ನೆಗಳಿದ್ದರೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಬಹುದಾಗಿದೆ . ಧನ್ಯವಾದಗಳು

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published. Required fields are marked *

error: Content is protected !!
%d bloggers like this: