fbpx
Belagavi NewsEntertainment

ಬೆಳಗಾವಿ ಜಿಲ್ಲೆಯಲ್ಲಿ ಏಕದಿನ ಪ್ರವಾಸ ಪ್ಯಾಕೇಜ್‌ಗಳನ್ನು ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಬೆಳಗಾವಿ ವಿಭಾಗದಿಂದ ಪ್ರಾರಂಭಿಸಲಾಗಿದೆ.

ಪ್ರೇಕ್ಷಣಿಯ, ಧಾರ್ಮಿಕ ಸ್ಥಳ ವೀಕ್ಷಣೆಗೆ ಹೋಗುವ ಪ್ರಯಾಣಿಕರಿಗೆ ವಿಶೇಷ ಪ್ರವಾಸ ಪ್ಯಾಕೇಜ್ ಸೌಲಭ್ಯ

ಬೆಳಗಾವಿ: ಬೆಳಗಾವಿ ಜಿಲ್ಲೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಸಾರ್ವಜನಿಕರಿಗೆ ಅನುಕೂಲವಾಗುವಂತೆ ವಿವಿಧ ಐತಿಹಾಸಿಕ/ಧಾರ್ಮಿಕ ಪ್ರವಾಸಿ ತಾಣಗಳಿಗೆ ಮೊದಲ ಬಾರಿಗೆ ಏಕ ಕಾಲಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ಏಕದಿನ ಪ್ರವಾಸ ಪ್ಯಾಕೇಜ್‌ಗಳನ್ನು ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಬೆಳಗಾವಿ ವಿಭಾಗದಿಂದ ಪ್ರಾರಂಭಿಸಲಾಗಿದೆ.

May be an image of text that says "నాయస్త ರರ್ಾಮ್ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಾರಿಗೆ ಸಲಸ್ಮ ಬೆಳಗಾವಿ ವಿಭಾಗ, ಬೆಳಗಾವಿ. 2/7 ಏಕದಿನ ವಿಶೇಷ ಪ್ರವಾಸ ಪ್ಯಾಕೇಜ್ ಕಕ್ಕೇರಿ (ಜಷ್ಪಾದೇವಿ ದೇವಸ್ಥಾನ) 1木 ದಾಂಡೇಲಿ ಮೊಸಳೆ ಪಾರ್ತ ಕುಡಗಿ ಪರ್ೃತಿ ಶಿಜರ C ಮಾರ್ಗ ಬೆಳಗಾವಿ-ಕಕ್ಕೇರಿ (ಬಿಷ್ಟಾದೇವಿ ದೇವಸ್ಥಾನ) ದಾಂಡೇಲಿ ಮೊಸಳೆ ಪಾರ್ಕ, ಮೌಳಂಗಿ ಪಾರ್ಕ, ಕುಳಗಿ ನೇಚರ್ ಪಾರ್ಕ 2ನೇ ಮತ್ತು 4ನೇ ಶನಿವಾರ, ಪ್ರತಿ ಭಾನುವಾರ) Ticket Booking srte.in www nwkrte. ವೇಗಧೂತ ಸಾರಿಗೆ ಬಕವಿಣ ಮಕೇ್ಕ ವಯಾಕೇ್ ನಿರ್ಗಮನ 07:30 ₹360/- ಪ್ರಯಾಣ ದರ ಆಗಮನ 19:45 ಹೋಗಿ ಬರುವ ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ 7760991612/13 /7760991625 9110827854 ವಿಶೇಷ ಸೂಚನೆ ಸದರಿ ಸಾರಿಗೆಯು ವಿಶೇಷ ಪ್ಯಾಕೇಜ್ ಸಾರಿಗೆಯಾಗಿರುವುದರಿಂದ ಈ ಸಾರಿಗೆಗಳಲ್ಲಿ Codls ಮಹಿಳಾ ಪಯಾಣಿಕರಿಗೆ "ಶಕಿ ಯೋಜನೆ" ಪಯಾಣಕೆ ಅವಕಾಶವಿರುವುದಿಲ್ಲ."

ಈಗಾಗಲೇ ಚಾಲನೆಯಲ್ಲಿರುವ ಪ್ರವಾಸಿ ಪ್ಯಾಕೇಜ್ 1 ಮತ್ತು 2 ಗಳನ್ನು ಹೊರತುಪಡಿಸಿ ನೂತನವಾಗಿ ಏಳು (7) ಏಕದಿನ ಪ್ರವಾಸ ಪ್ಯಾಕೇಜ್‌ಗಳನ್ನು ಸೇರಿದಂತೆ ಪ್ರಾಯೋಗಿಕ ಪ್ರಾರಂಭಿಸಲಾಗಿದೆ. ಇದರಂತೆ ಒಟ್ಟು 9 ಪ್ಯಾಕೇಜ್‌ಗಳನ್ನು ಪ್ರತಿ 2 ಮತ್ತು 4 ನೇ ಶನಿವಾರ ಹಾಗೂ ಪ್ರತಿ ಭಾನುವಾರಗಳಂದು ಆ.12 ರಿಂದ ಜಾರಿಗೆ ಬರುವಂತೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣ ಮತ್ತು ಬೈಲಹೊಂಗಲ ಬಸ್ ನಿಲ್ದಾಣಗಳಿಂದ ಕಾರ್ಯಾಚರಿಸಲಾಗುವುದು.

May be an image of ‎temple and ‎text that says "‎ರmಾFL ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಾರಿಗೆ اله o್ ಬೆಳಗಾವಿ ವಿಭಾಗ, ಬೆಳಗಾವಿ. ಏಕದಿನ ವಿಶೇಷ ಪ್ರವಾಸ ಪ್ಯಾಕೇಜ್ ಅಸೋಗಾ ಹೊಳೆ ರಾಜಹಂಸಗಡ ನಂದಗಡ ಕಕ್ಕೇರಿ ಮಾರ್ಗ -ರಾಜಹಂಸಗಡ- ಹೊಳೆ ದಂಡೆ-ನಂದಗಡ ಸಂಗೊಳ್ಳಿ ರಾಯಣ್ಣ ಸಮಾಧಿ -ಹಲಸಿ ಭೂವರಾಹ ಶ್ರೀ ಲಕ್ಷ್ೀ ನರಸಿಂಹ ದೇವಸ್ಥಾನ-ಕಕ್ಕೇರಿ ಶ್ರೀ ಬಿಷ್ಠಾದೇವಿ ದೇವಸ್ಥಾನ ವೇಗಧೂತ ಸಾರಿಗೆ ನಿರ್ಗಮನ 07:45 ಆಗಮನ 17:15 (ಪ್ರತಿ 2ನೇ ಮತ್ತು 4ನೇ ಶನಿವಾರ, ಭಾನುವಾರ) Ticket Boking www.ksrtc.in ww.nwkrte.i ಬಿಕ್ದಿಗ್ ಮಿಕೇಷ ಟೂರ್ ಜ್ಯಾಕೇ್ ₹230/- ಪ್ರಯಾಣ ದರ ಹೋಗಿ ಬರುವ إنادc ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ : 7760991631/ 9945536685 ವಿಶೇಷ ಸೂಚನೆ ಸದರಿ ಸಾರಿಗೆಯು ವಿಶೇಷ ಪ್ಯಾಕೇಜ್ ಸಾರಿಗೆಯಾಗಿರುವುದರಿಂದ ಈ ಸಾರಿಗೆಗಳಲ್ಲಿ ส ಮಹಿಳಾ ಪಯಾಣಿಕರಿಗೆ "ಶಕ್ತಿ ಯೋಜನೆ" ಅಡಿಯಲಿ ಉಚಿತ ಪಯಾಣಕೆ ಅವಕಾಶವಿರುವುದಿಲ್ಲ.‎"‎‎

May be an image of temple and text that says "ಜಾಯನ್ನ ಕರ್ಾಗಾಟ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಾರಿಗೆ ಸವ್ ಬೆಳಗಾವಿ ವಿಭಾಗ, ಬೆಳಗಾವಿ. ಏಕದಿನ ವಿಶೇಷ ಪ್ರವಾಸ ಪ್ಯಾಕೇಜ್ ಗೊಡಬಿ ಬಾದಾಮಿ AO ಬನಶಂಕರಿ የOR ಶಿವಯೋಗಿ ಬೆಳಗಾವಿ-ಶ್ರೀ ವೀರಭದ್ರೇಶ್ವರ ದೇವಸ್ಥಾನ ಗೊಡಚಿ ಮೇಣ ಬಸದಿ ಬದಾಮಿ ಗುಹೆಗಳು -ಬನಶಂಕರಿ ದೇವಸ್ವಾನ-ಶ್ರೀ ಶಿವಯೋಗಿ ಮಂದಿರ (ಪ್ರತಿ ಮತ್ತು ಶನಿವಾರ, ಕ್ರತಿ ಭಾನುವಾರ) Ticket Booking ww.ksrte.im www.nwkrte.in ವೇಗಧೂತ ಸಾರಿಗೆ ನಿರ್ಗಮನ 08:00 ಆಗಮನ 17:15 ವಕವಿನ ವಿರೇಷ್ ಬರ್ ವ್ಯಾಕೇ್ ₹270/- ಪ್ರಯಾಣ ದರ ಹೋಗಿ ಬರುವ saul ಜಚಾರ ಹ್ದಕ ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ 7760991628/ 9901106629 ವಿಶೇಷ ಸೂಚನೆ ಸದರಿ ಸಾರಿಗೆಯು ವಿಶೇಷ ಪ್ಯಾಕೇಜ್ ಸಾರಿಗೆಯಾಗಿರುವುದರಿಂದ ಈ ಸಾರಿಗೆಗಳಲ್ಲಿ Ai ಮಹಿಳಾ ಪ್ರಯಾಣಿಕರಿಗೆ "ಶಕ್ತಿ ಯೋಜನೆ" ಅಡಿಯಲ್ಲಿ ಉಚಿತ ಪ್ರಯಾಣಕ್ಷೆ ಅವಕಾಶವಿರುವುದಿಲ್ಲ."

ಸದರಿ ಸಾರಿಗೆಗಳಿಗೆ ಇ-ಟಿಕೇಟನ್ನು ಆನ್‌ಲೈನ್ www.ksrtc.in, www.nwkrtc.in ಹಾಗೂ ಮೊಬೈಲ್ ಮುಖಾಂತರ ಕಾಯ್ದಿರಿಸಬಹುದಾಗಿದೆ. ಅಲ್ಲದೇ ಸಂಸ್ಥೆಯ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದ ಮುಂಗಡ ಟಿಕೇಟ್ ಕೌಂಟರ್ ಹಾಗೂ ಸಂಸ್ಥೆಯಿಂದ ನಿಗದಿಪಡಿಸಿರುವ ಬೆಳಗಾವಿಯ ವಿವಿಧ ಸ್ಥಳದಲ್ಲಿರುವ ಸಂಸ್ಥೆಯ ಅವತಾರ ಬುಕ್ಕಿಂಗ್ ಏಜೆಂಟರಲ್ಲಿಯೂ ಸಹ ಮುಂಗಡ ಟಿಕೇಟ್ ಕಾಯ್ದಿರಿಸಿಕೊಳ್ಳಬಹುದಾಗಿದೆ.

May be an image of ‎temple and ‎text that says "‎నాయస్ الله ಸಾರಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬೆಳಗಾವಿ ವಿಭಾಗ, ಬೆಳಗಾವಿ. ಏಕದಿನ ವಿಶೇಷ ಪ್ರವಾಸ ಪ್ಯಾಕೇಜ್ ರಕ್ಕಸಕೊಪ್ಪಡ್ಯಾಮ್ ಬೆಳಗಾವಿ- ರಾಜಹೆಂಸಗಡ ಧಾಮಣೆ ಫಾಲ್ಸ್ ಶ್ರೀ ವೈಜನಾಥ ದೇವಸ್ಥಾನ ಮಹಿಹಾಲಿಗದ ಮಾರ್ಗ ಬೆಳಗಾವಿ-ರಾಜಹಂಸಗಡ- -ಶ್ರೀ ಸಿದ್ಧೇಶ್ವರ ಸ್ವಾಮಿ ವಿಶ್ರಾಂತ ಆಶ್ರಮ ಬೆಳಗುಂದಿ-ರಕ್ಷಸಕೊಪ್ಪ ಡ್ಯಾಮ್- ಧಾಮಣೆ ಫಾಲ್ಸ್/ ನೇಚರ್ ಕ್ಯಾಂಪ್- ಶ್ರೀ ವೈಜನಾಥ ದೇವಸ್ಥಾನ ಮಹಿಪಾಲಗಡ ಪ್ರತಿ 2ನೇ ಮತ್ತು 4ನೇ ಶನಿವಾರ, ಪ್ರತಿ ಭಾನುವಾರ Ticket Booking ksrte.it www. ವೇಗಧೂತ ಸಾರಿಗೆ ಬಕದಿಸ ಮಿಶೇಷ ಟೂರ್ ವ್ಯರೇಟ್ ನಿರ್ಗಮನ 07:45 ₹200/- ಆಗಮನ 17:30 ಪ್ರಯಾಣ ದರ ಹೋಗಿ ಬರುವ ಕಜಕಾರ್ 5/7 ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ 7760991612/1 /7618765904/ 8073596369 ವಿಶೇಷ ಸೂಚನೆ ಸದರಿ ಸಾರಿಗೆಯು ವಿಶೇಷ ಪ್ಯಾಕೇಜ್ ಸಾರಿಗೆಯಾಗಿರುವುದರಿಂದ ಈ ಸಾರಿಗೆಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಶಕ್ತಿ ಯೋಜನೆ" ಅಡಿಯಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿರುವುದಿಲ್ಲ.‎"‎‎

 

May be an image of ‎text that says "‎ವಯನ ಕಾசப ಸಾರಿಗೆ ಸವ್ತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬೆಳಗಾವಿ ವಿಭಾಗ, ಬೆಳಗಾವಿ. ಏಕದಿನ ವಿಶೇಷ ಪ್ರವಾಸ ಪ್ಯಾಕೇಜ್ ಕಿತ್ತೂರು ಕೋಟೆ ಗಂಗಾಂಬಿಕಾ ಐಕ್ಯಸ್ಥಳ ಸೋಗಲ ನವಿಲುತೀರ್ಥ ಡ್ಯಾಂ ಮಾರ್ಗ ಬೆಳಗಾವಿ-ಗಂಗಾಂಬಿಕಾ ಐಕ್ಯಸ್ಥಳ/ ಶ್ರೀ ಅಶ್ವರ ಲಕ್ಷ್ಷೀನರಸಿಂಹ ಸ್ವಾಮಿ ದೇವಸ್ಥಾನ (ಎಂ.ಕೆ. ಹುಬ್ಬಳ್ಳಿ) ಕಿತ್ತೂರು ಕೋಟೆ-ಶ್ರೀ ಸೋಮೇಶ್ವರ ದೇವಸ್ಥಾನ ಸೊಗಲ- ನವೀಲುತೀರ್ಥ ಡ್ಯಾಂ (ಮುನವಳ್ಳಿ) 2ನೇ ಮತ್ತು ನೇ ಶನಿವಾರ, ಭಾನುವಾರ) Ticket Booking www.ksrte.in, ವೇಗಧೂತ ಸಾರಿಗೆ ನಿರ್ಗಮನ 07:45 ಆಗಮನ 19:15 ಬಕದಿಡ ವಿರೇಷ ಟೂರ್ ವ್ಯಾಕೇ್ ₹350/- ಪ್ರಯಾಣ ದರ ಹೋಗಿ ಬರುವ اناa ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ 7760991612/13 /7760991627/ 9986099961 ವಿಶೇಷ ಸೂಚನೆ: ಸದರಿ ಸಾರಿಗೆಯು ವಿಶೇಷ ಪ್ಯಾಕೇಜ್ ಸಾರಿಗೆಯಾಗಿರುವುದರಿಂದ ಈ ಸಾರಿಗೆಗಳಲ್ಲಿ‎"‎

ವೀಕ್ಷಣಾ ಸ್ಥಳಗಳ ವಿವರ:
ಬೆಳಗಾವಿ-ಹಿಡಕಲ್ ಡ್ಯಾಂ-ಗೊಡಚಿನಮಲ್ಕಿ ಜಲಪಾತ-ಗೋಕಾಕ ಜಲಪಾತ, ಬೆಳಗಾವಿ-ನಾಗರತಾಸ ಜಲಪಾತ-ಅಂಬೋಲಿ ಜಲಪಾತ, ಬೆಳಗಾವಿ-ಶ್ರೀ ಮಹಾಲಲಕ್ಷ್ಮಿ ದೇವಸ್ಥಾನ ಕೊಲ್ಲಾಪುರ-ಶ್ರೀ ಕ್ಷೇತ್ರ ಕನ್ಹೇರಿ ಮಠ (ಮಹಾರಾಷ್ಟ), ಬೆಳಗಾವಿ-ಕಕ್ಕೇರಿ (ಬಿಷ್ಟಾದೇವಿ ದೇವಸ್ಥಾನ)-ದಾಂಡೇಲಿ ಮೊಸಳೆ ಪಾರ್ಕ್ -ಮೌಳಂಗಿ ಫಾಲ್ಸ್- ಕೂಳಗಿ ನೇಚರ್ ಪಾರ್ಕ್, ಬೆಳಗಾವಿ-ರಾಜಹಂಸಗಡ-ಮಿಲಿಟರಿ ಶ್ರೀ ಮಹಾದೇವ ದೇವಸ್ಥಾನ-ಕಿ.ರಾ.ಚ. ಮೃಗಾಲಯ-ಶ್ರೀ ರೇವಣ ಸಿದ್ದೇಶ್ವರ ಮಂದಿರ ಹುಂಚೆವಾರಿ ಮಠ, ಬೆಳಗಾವಿ-ಗಂಗಾಬಿಕಾ ಐಕ್ಯಸ್ಥಳ/ಶ್ರೀ ಅಶ್ವತ್ಥ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ (ಎಂ.ಕೆ ಹುಬ್ಬಳ್ಳಿ)- ಕಿತ್ತೂರು ಕೋಟೆ -ಶ್ರೀ ಸೋಮೇಶ್ವರ ದೇವಸ್ಥಾನ ಸೊಗಲ- ನವಿಲುತೀರ್ಥ ಡ್ಯಾಂ (ಮುನವಳ್ಳಿ), ಬೆಳಗಾವಿ- ರಾಜಹಂಸಗಡ- ಶ್ರೀ ಸಿದ್ಧೇಶ್ವರ ಸ್ವಾಮಿ ವಿಶ್ರಾಂತ ಆಶ್ರಮ ಬೆಳಗುಂದಿ-ರಕ್ಕಸಕೊಪ್ಪ ಡ್ಯಾಮ್-ಧಾಮಣೆ ಫಾಲ್ಸ್/ನೇಚರ ಕ್ಯಾಂಪ್-ಶ್ರೀವೈಜನಾಥ ದೇವಸ್ಥಾನ ಮಹಿಪಾಲಗಡ, ಬೈಲಹೊಂಗಲ-ಶ್ರೀ ವೀರಭದ್ರೇಶ್ವರ ದೇವಸ್ಥಾನ ಗೊಡಚಿ-ಮೇಣ ಬಸದಿ ಬದಾಮಿ ಗುಹೆಗಳು-ಶ್ರೀ ಬನಶಂಕರಿ ದೇವಸ್ಥಾನ-ಶ್ರೀ ಶಿವಯೋಗಿ ಮಂದಿರ, ಬೆಳಗಾವಿ-ರಾಜಹಂಸಗಡ-ಅಸೋಗಾ ಹೊಳೆ ದಂಡೆ-ನಂದಗಡ ಸಂಗೊಳ್ಳಿ ರಾಯಣ್ಣ ಸಮಾಧಿ-ಹಲಸಿ ಶ್ರೀ ಕದಂಬೇಶ್ವರ ದೇವಸ್ಥಾನ-ಕಕ್ಕೇರಿ ಶ್ರೀ ಬಿಷ್ಠಾದೇವಿ ದೇವಸ್ಥಾನ.

May be an image of 1 person and text that says "ಸಾರಿಗೆ ಸಂ್ಯಿ కాయస ಕರಾಗಟ್ಟ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬೆಳಗಾವಿ ವಿಭಾಗ, ಬೆಳಗಾವಿ. ಏಕದಿನ ವಿಶೇಷ ಪ್ರವಾಸ ಪ್ಯಾಕೇಜ್ (ಬೆಳಗಾವಿ ನಗರ ಪ್ರವಾಸ) Rajhansgad Yellur Fort Belagavi ದಾದಿತಾರ VISITZOO FTIMING: Shree Revan Siddeshwar ಮಾರ್ಗ: ಬೆಳಗಾವಿ-ರಾಜಹಂಸಗಡ-ಮಿಲಟರಿ ಶ್ರೀ ಮಹಾದೇವ ದೇವಸ್ಥಾನ- ಕಿ.ರಾ.ಚ. ಮೃಗಾಲಯ-ಶ್ರಿ ರೇವಣ ಸಿದ್ದೇಶ್ವರ ಮಂದಿರ ಹುಂಚೆವಾರಿ ಮಠ (ಪ್ರತಿ 2ನೇ ಮತ್ತು 4ನೇ ಶನಿವಾರ, ಭಾನುವಾರ) Ticket Booking www.ksrtc.in www.nwkrtc.in ವೇಗಧೂತ ಮಿಡಿ ಸಾರಿಗೆ ವಿಶೇಷ ಪ್ಯಾಕಣ್ ನಿರ್ಗಮನ 08:45 ₹150/- ಆಗಮನ 17:45 ಪ್ರಯಾಣ ದರ ಹೋಗಿ ಬರುವ ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ 7760991612/13 /7760991626/7619564561 ವಿಶೇಷ ಸೂಚನೆ ಸದರಿ ಸಾರಿಗೆಯು ವಿಶೇಷ ಪ್ಯಾಕೇಜ್ ಸಾರಿಗೆಯಾಗಿರುವುದರಿಂದ ಈ ಸಾರಿಗೆಗಳಲ್ಲಿ T ಮಹಿಳಾ ಪ್ಷಯಾಣಿಕರಿಗೆ "ಶಕ್ತಿ ಯೋಜನೆ" ಅಡಿಯಲ್ಲಿ ಉಚಿತ ಪ್ರಯಾಣಕ್ಗೆ ಅವಕಾಶವಿರುವುದಿಲ್ಲ."

May be an image of 2 people, train and text that says "ಸಾರಿಗೆ பனாப்் ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬೆಳಗಾವಿ ವಿಭಾಗ, ಬೆಳಗಾವಿ. ಏಕದಿನ ವಿಶೇಷ ಪ್ರವಾಸ ಪ್ಯಾಕೇಜ್ ಶ್ರೀ ಮಹಾಲಕ್ಷೀ ದೇವಸ್ಥಾನ ಕೊಲ್ವಾಪೂರ ಕ್ಷೇತ್ರ ಕನ್ನೇರಿ ಮರ, ಕೊಲ್ಪಾಪೂರ ಮಾರ್ಗ ಬೆಳಗಾವಿ-ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಕೊಲ್ಪಾಪೂರ ಶ್ರೀ ಕ್ಷೇತ್ರ ಕನ್ನೇರಿ ಮಠ (ಮಹಾರಾಷ್ಟ್ರ) ಮಲ್ಲಿಎಕ್ಸಲ್ ವೋಲ್ವೋ ಸಾರಿಗೆ ನಿರ್ಗಮನ 0800 ಆಗಮನ 1930 (ಪ್ರತಿ 2ನೇ ಮತ್ತು 4ನೇ ಶನಿವಾರ, ಪ್ರತಿ ಭಾನುವಾರ) Ticket Booking: www.ksrtc.in, www.nwkrtc.in N.W.K.R. T.C ವಿಶೇಷ ಪ್ಯಾಕೇಜ್ ₹600/- ಪ್ರಯಾಣ ದರ ಹೋಗಿ ಬರುವ ಕಾಕದಾರ್ ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ 7760991612/1 /7760991625/ 9110827854 ವಿಶೇಷ ಸೂಚನೆ ಸದರಿ ಸಾರಿಗೆಯು ವಿಶೇಷ ಪ್ಯಾಕೇಜ್ ಸಾರಿಗೆಯಾಗಿರುವುದರಿಂದ ಈ ಸಾರಿಗೆಗಳಲ್ಲಿ ಮಹಿಳಾ ಪ್ರಯಾಣಿಕರಿಗೆ "ಶಕ್ತಿ ಯೋಜನೆ" ಅಡಿಯಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿರುವುದಿಲ್ಲ."

ಹೆಚ್ಚಿನ ಮಾಹಿತಿಗಾಗಿ ನಿಲ್ದಾಣ ಮೇಲ್ವಿಚಾರಕರು ಕೇ.ಬ.ನಿ ಬೆಳಗಾವಿ ಮೊ.-7760991612, 7760991613 ಹಾಗೂ ಘಟಕ ವ್ಯವಸ್ಥಾಪಕರು, ಬೆಳಗಾವಿ-1 ಮೊ.-7760991625, ಘಟಕ ವ್ಯವಸ್ಥಾಪಕರು, ಬೆಳಗಾವಿ-2 ಮೊ.-7760991626, ಘಟಕ ವ್ಯವಸ್ಥಾಪಕರು, ಬೆಳಗಾವಿ-3 ಮೊ.-7760991627, ಘಟಕ ವ್ಯವಸ್ಥಾಪಕರು, ಬೆಳಗಾವಿ-4 ಮೊ.-7618765904, ಘಟಕ ವ್ಯವಸ್ಥಾಪಕರು, ಬೈಲಹೊಂಗಲ ಘಟಕ ಮೊ.-7760991628 ಮತ್ತು ಘಟಕ ವ್ಯವಸ್ಥಾಪಕರು, ಖಾನಾಪುರ ಮೊ.-7760991631 ಇವರನ್ನು ಸಂಪರ್ಕಿಸಬಹುದು ಎಂದು ವಾಕರಸಾ ಸಂಸ್ಥೆಯ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published. Required fields are marked *

error: Content is protected !!
%d bloggers like this: