ಬಿಜೆಪಿ-ಜೆಡಿಎಸ್‌ನವರು ಮೈತ್ರಿ ಮಾಡಿಕೊಂಡ್ರೆ ಸ್ವಾಗತಿಸುತ್ತೇನೆ – ಜನ ನಮ್ಮ ಪರವಾಗಿದ್ದಾರೆ ಎಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ

ಬಿಜೆಪಿ ಜೆಡಿಎಸ್ ಮೃತ್ರಿಯನ್ನು ಸ್ವಾಗತ ಮಾಡುತ್ತೇವೆ ನಾವು ಜನರ ಹತ್ತಿರ ಮತ ಕೇಳುತ್ತೇವೆ. ಜನ ನಮ್ಮ ಪರವಾಗಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಹೇಳಿದರು
ಲೋಕಸಭಾ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಿರುವ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಮಾಧ್ಯಮದರಿಗೆ ಪ್ರತಿಕ್ರಿಯೆ ನೀಡಿತ್ತಾ ಜನ ನಮ್ಮ ಪರವಾಗಿದ್ದಾರೆ ಜನರ ಆಶೋತ್ತರಗಳೇನು ಎಂಬುದು ನಮಗೆ ಗೊತ್ತು ಅವುಗಳನ್ನು ಉತ್ತಮವಾಗಿ ಈಡೇರಿಸುತ್ತಿದ್ದೇವೆ ಒಳ್ಳೆಯ ರೀತಿಯಿಂದ ಸರ್ಕಾರ ನಡೆಸುತ್ತಿದ್ದೇವೆ .
ಅವರು ಮೈತ್ರಿ ಮಾಡಿಕೊಂಡರೆ ನಾವು ಸ್ವಾಗತಿಸುತ್ತೇವೆ , ಆದರೆ ಅವರ ಮುಖವಾಡ ಕಳಚಿತು, ಯಾರ್ಯಾರು ಕಾಂಗ್ರೆಸ್‌ಗೆ ಬರುತ್ತಿದ್ದಾರೆ ಯಾರಿಗೆ ಭಯ ಇದೆ ಎಂದು ನನಗೆ ಗೊತ್ತಿಲ್ಲ ,ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಜಗದೀಶ್ ಶೆಟ್ಟರ್ ನಿಲುತ್ತಾರ ಎಂಬ ಪ್ರಶ್ನಗೆ ಅಂತೆ ಕಥೆಗಳಿಗೆ ಉತ್ತರ ಕೊಡುವುದಿಲ್ಲ , ಬೆಳೆಗಾವಿಯ ಸಾಕಷ್ಟು ನಾಯಕರು ಇದ್ದಾರೆ , ಅವರ ಜೊತೆಗೆ ಚರ್ಚಿಸಿ ಹೈಕಮಾಂಡ್ ತೀರ್ಮಾನ ತೆಗದುಕೊಳ್ಳುತ್ತಾರೆ ಎಂದು ಹೇಳಿದ