Karnataka NewsLatestNational

ಕಲಬುರ್ಗಿಯಲ್ಲಿ ಕರ್ನಾಟಕ ರಾಜ್ಯ ಇಂದಿರಾಗಾಂಧಿ ಕಟ್ಟಡ ಕಾರ್ಮಿಕರ ಸಂಘದ ಸದಸ್ಯರ ಪದಗೃಹಣ ಕಾರ್ಯಕ್ರಮ

ಕಲಬುರ್ಗಿಯಲ್ಲಿ ಕರ್ನಾಟಕ ರಾಜ್ಯ ಇಂದಿರಾಗಾಂಧಿ ಕಟ್ಟಡ ಕಾರ್ಮಿಕರ ಸಂಘದ ಸದಸ್ಯರ ಪದಗೃಹಣ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಬೀದರ, ಕಲಬುರ್ಗಿ, ರಾಯಚೂರು, ಯಾದಗಿರಿ, ವಿಜಯಪುರ ಜಿಲ್ಲೆಯ ಎಲ್ಲ ತಾಲೂಕ ಕಾರ್ಯದರ್ಶಿಗಳ ಪದಗೃಹಣ ನಡೆಯಿತು.

ಬಿದರಜಿಲ್ಲಾ ಪ್ರಮುಖರಾದ ಶ್ರೀ ಪ್ರಕಾಶ ಡೋಳೆ, ಕಲಬುರ್ಗಿಯ ವೀರಬದ್ರಯ್ಯಸ್ವಾಮಿ ಹಿರೇಮಠ, ರಾಯಚೂರಿನ ಮೋಹನ ಪತ್ತಾರ, ಯಾದಗಿರಿಯ ಕು. ಪ್ರಚ್ವಲ ಮತ್ತು ವಿಜಯಪುರ ಜಿಲ್ಲೆಯ ಪ್ರಶಾಂತ ಮಾಳಿಪಾಟೀಲ ಪಾಲ್ಗೊಂಡಿದ್ದರು.

ಮುಖ್ಯ ಅಥಿತಿಗಳಾಗಿ ಸಂಘದ ರಾಜ್ಯ ಕಾರ್ಯದರ್ಶಿ ಶ್ರೀ ದತ್ತಾತ್ರಯ್ಯಾ ಪೂಜಾರ ಮತ್ತು ಉತ್ತರವಲಯ ಮುಖ್ಯಸ್ಥರಾದ ಶ್ರೀ ತೌಸೀಪ್ ಮುಲ್ಲಾ ಬಾಗವಹಿಸಿದ್ದರು.

ಸಭೆಯಲ್ಲಿ ಎಲ್ಲ ತಾಲೂಕು ಕಾರ್ಯದರ್ಶಿಗಳಿಗೆ ಅನುಮತಿ ಪತ್ರ ನೀಡಲಾಯಿತು…

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published. Required fields are marked *

Back to top button
error: Content is protected !!
%d bloggers like this: