EducationKarnataka NewsNational

ಶ್ರೀಮತಿ ಇಂದಿರಾ ಗಾಂಧಿ ಕಾರ್ಮಿಕರ ಅಸೋಸಿಯೇಷನ್ ವತಿಯಿಂದ ಕಾರ್ಮಿಕ ಮಿತ್ರರಿಗೆ ಒಂದು ದಿನದ ತರಬೇತಿ ಕಾರ್ಯಗಾರ.

ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ಪ್ರಿಯದರ್ಶಿನಿ ಶ್ರೀಮತಿ ಇಂದಿರಾ ಗಾಂಧಿ ಕಾರ್ಮಿಕರ ಅಸೋಸಿಯೇಷನ್ ವತಿಯಿಂದ ಕಾರ್ಮಿಕ ಮಿತ್ರರಿಗೆ ಒಂದು ದಿನದ ತರಬೇತಿ ಕಾರ್ಯಗಾರ.

ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ಪ್ರಿಯದರ್ಶಿನಿ ಶ್ರೀಮತಿ ಇಂದಿರಾಗಾಂಧಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳ ಕಾರ್ಮಿಕರ ಅಸೋಸಿಯನ್ ವತಿಯಿಂದ ಕಾರ್ಮಿಕ ಮಿತ್ರರಿಗೆ ವಿಕಾಸ ಯೋಜನೆ ಬಗ್ಗೆ, ಸದಸ್ಯತ್ವದ ಅರ್ಜಿ,ಉದ್ಯೋಗ ಪ್ರಮಾಣ ಪತ್ರದ ಬಗ್ಗೆ,ಜಿಲ್ಲಾಮಟ್ಟದಲ್ಲಿ ಒಂದು ದಿನದ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ಒಂದು ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ಸಂಯೋಜಕರಾದ ಶ್ರೀಮತಿ ಗೌರಮ್ಮ ಅಂಗಡಿ ಹಾಗೂ ಬಳ್ಳಾರಿ ಜಿಲ್ಲೆಯ ಸಂಯೋಜಕರಾದ ಅನಿಲ್ ಕುಮಾರ್ ಇವರ ಸಮ್ಮುಖದಲ್ಲಿ ತರಬೇತಿಯನ್ನು ನೀಡಲಾಯಿತು.

 

 

ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಲಿಂಗರಾಜ್ ಎಂ ಇವರಿಂದ ಎಲ್ಲಾ ತರಬೇತುದಾರರಿಗೆ ತರಬೇತಿಯನ್ನು ಕೊಡಿಸಲಾಯಿತು.ಈ ಕಾರ್ಯಾಗಾರಕ್ಕೆ ಎರಡು ಜಿಲ್ಲೆಗಳ ತಾಲೂಕು ಸಂಯೋಜಕರುಗಳಾದ ಕೂಡ್ಲಿಗಿ ತಾಲೂಕು ಸಿದ್ದಣ್ಣ ಏ, ಹೊಸಪೇಟೆ ತಾಲೂಕು ಸಂಯೋಜಕರಾದ ಡಿ ಎ ಸರಿತಾ, ಕೊಟ್ಟೂರು ತಾಲೂಕು ಸಂಯೋಜಕರಾದ ಪ್ರಹ್ಲಾದ, ಸಿರುಗುಪ್ಪ ತಾಲೂಕು ಸಂಯೋಜಕರಾದ ಮಹೇಶ್, ಸಂಡೂರು ತಾಲೂಕು ಸಂಯೋಜಕರಾದ ನಾಗೇಶ್ ಶೆಟ್ಟಿ ಹಾಗೂ ಇವರೊಂದಿಗೆ ಎಲ್ಲಾ ಕಾರ್ಮಿಕ ಮಿತ್ರರು ಭಾಗವಹಿಸಿದ್ದರು.

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published. Required fields are marked *

Back to top button
error: Content is protected !!
%d bloggers like this: