Karnataka NewsLatest

ನರಳಾಡುತ್ತಿರುವ ಅಜ್ಜಿಯಣ್ಣ ನೋಡದೆ ಹಾಗೆ ಹೋದ ಬೆಳಗಾವಿಯ ಜನತೆ ಮಾನವೀಯತೆ ಮರೆತರಾ ಬೆಳಗಾವಿ ಸೇವಕರು

ಬೆಳಗಾವಿ : ನರಳಾಡುತ್ತಿರುವ ಅಜ್ಜಿಯಣ್ಣ ನೋಡದೆ ಹಾಗೆ ಹೋದ ಬೆಳಗಾವಿಯ ಜನತೆ ಮಾನವೀಯತೆ ಮರೆತರಾ ಬೆಳಗಾವಿ ಸಮಾಜ ಸೇವಕರು.

ಹೌದು ಬೆಳಗಾವಿ ಹೃದಯಭಾಗದಲ್ಲಿರುವ ಜಿಲ್ಲಾ ಆಸ್ಪತ್ರೆಯ ಮುಂದೆ ಕುಷ್ಟ ರೋಗದಿಂದ ಬಳಲುತ್ತಿದ್ದ ಓರ್ವ ಅಜ್ಜಿ ದಾವಣಗೆರೆ ಮೂಲದ ಪ್ರಭಾವತಿ ಹಿರೇಮಠ ಅಂತ ಹೆಸರು ಹೇಳುತ್ತಿದ್ದೂ ನಗರದ ಮುಖ್ಯ ರಸ್ತೆಯಲ್ಲಿ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಪ್ರತಿ ದಿನ ಹಾದು ಹೋಗುತ್ತಾರೆ.

ಆದರೆ ಅಜ್ಜಿಯ ಕಡೆ ಯಾರು ಗಮನ ಹರಿಸದೆ ಇವತ್ತಿಗೆ 5 ದಿನವಾದರೂ ನೋಡೇ ಇಲ್ಲ ಇವತ್ತು ನಮ್ಮ ಬೆಳಗಾವಿ ವರದಿ ದಿನಪತ್ರಿಕೆ ಸಂಪಾದಕರು ನೋಡಿ ತತಕ್ಷಣ ಎದೆ ಜಲ್ಲೆನಿಸುವ ಹೃದಯವಿದ್ರಾವಕ ಘಟನೆ ನೋಡಿ ಕಣ್ಣೀರು ಹಾಕಿದ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.

ಇನ್ನು ಒಟ್ಟಿನಲ್ಲಿ ಯಾರಾದರೂ ಸಹಾಯ ಮಾಡಿ ಅಜ್ಜಿಯ ಆರೋಗ್ಯ್ ಸುಧಾರಣೆ ದಯವಿಟ್ಟು ಇಂತಹ ಘಟನೆ ನೋಡಿ ಹಾಗೆ ಹೋಗಬಾರದು ಮೇಲಾಧಿಕಾರಿಗಳಿಗೆ ಅಥವಾ ಸಮಾಜ ಸೇವಕರಿಗೆ ಮಾಹಿತಿ ಕೊಟ್ಟು ಜೀವ ಉಳಿಸಲು ಪ್ರಯತ್ನ ಮಾಡಬೇಕಿದೆ.

 

ಬೆಳಗಾವಿ ಜನತೆಗೆ ನನ್ನದೊಂದು ನನ್ನ ದೊಡ್ಡ ಬೇಡಿಕೆ ಇಂತಿ ನಿಮ್ಮ ಸತೀಶ ಗುಡಗೇನಟ್ಟಿ ಸಂಪಾದಕರು ಬೆಳಗಾವಿ ವರದಿ ದಿನಪತ್ರಿಕೆ. 🙏

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published. Required fields are marked *

Back to top button
error: Content is protected !!
%d bloggers like this: