Business News

  • SALE PROPARTY AND POLT

    Required Decoment And Ditels  Name And Location     Full Address Woner Full Ditels And Contact No Clear PROPARTY Peper   SALE AND BYE ANY PROPARTY CONTACT ( TOUSIF BHAI )  9686981286 ( SALAM BAHI )  9590112274 All In One Bye And Sale Service   

    Read More »
  • ವಾಹನ ಸವಾರರಿಗೆ ಗುಡ್‌ ನ್ಯೂಸ್: ಪೆಟ್ರೋಲ್‌, ಡೀಸೆಲ್ ದರ ಇಂದಿನಿಂದ ಇಳಿಕೆ

    ದೆಹಲಿ ಮಾರ್ಚ್ 15: ದೇಶದಲ್ಲಿ ಚುನಾವಣೆ ಪರ್ವ ಜೋರಾಗಿದೆ. ಗ್ಯಾರೆಂಟಿಗಳು, ಕೊಡುಗೆಗಳ ಮೂಲಕ ಮತದಾರರ ಮನ ಗೆಲ್ಲಲು ಪಕ್ಷಗಳು ಆರಂಭಿಸಿವೆ. ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್‌, ಡೀಸೆಲ್ ದರ ಇಳಿಕೆ ಮಾಡಿದ್ದು ಇಂದಿನಿಂದ ಅದು ಜಾರಿಗೆ ಬರಲಿದೆ.ಲೋಕಸಭಾ ಚುನಾವಣೆಗೆ ಇನ್ನೂ ದಿನಾಂಕ ಘೋಷಣೆಯಾಗಿಲ್ಲ. ಅದಾಗಲೇ ಮತದಾರರ ಗಮನ ಸೆಳೆಯಲು ಕೇಂದ್ರ ಸರ್ಕಾರ ಮುಂದಾಗಿದೆ. ಹೀಗಾಗಿ ಪೆಟ್ರೋಲ್‌, ಡೀಸೆಲ್ ದರಗಳನ್ನು ತಲಾ ಎರಡು ರೂಪಾಯಿಗೆ ಇಳಿಕೆ ಮಾಡಿದೆ. ಶುಕ್ರವಾರ ಅಂದರೆ ಇಂದು (ಮಾರ್ಚ್ 15) ದೇಶದ್ಯಂತ ಬೆಳಗ್ಗೆ 6ರಿಂದ ಇದು ಜಾರಿಗೆ ಬರಲಿದೆ…

    Read More »
  • LPG ಸಿಲಿಂಡರ್ ದರ ₹100 ಕಡಿತ: ಪ್ರಧಾನಿ ನರೇಂದ್ರ ಮೋದಿ ಘೋಷಣೆ

    ಬೆಂಗಳೂರು: ಎಲ್‌.ಪಿ.ಜಿ ಸಿಲಿಂಡರ್ ದರವನ್ನು ₹100 ಕಡಿತ ಮಾಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಈ ಬಗ್ಗೆ ಎಕ್ಸ್ ತಾಣದಲ್ಲಿ ಅವರು ಪೋಸ್ಟ್ ಮಾಡಿದ್ದಾರೆ. ‘ಇಂದು, ಮಹಿಳಾ ದಿನದಂದು, ನಮ್ಮ ಸರ್ಕಾರವು ಎಲ್‌.ಪಿ.ಜಿ ಸಿಲಿಂಡರ್ ಬೆಲೆಯನ್ನು ₹100 ಕಡಿತ ಮಾಡುತ್ತಿದೆ. ಇದು ದೇಶದಾದ್ಯಂತ ಲಕ್ಷಾಂತರ ಕುಟುಂಬಗಳ ಮೇಲೆ ಆರ್ಥಿಕ ಹೊರೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ವಿಶೇಷವಾಗಿ ನಮ್ಮ ನಾರಿ ಶಕ್ತಿಗೆ ಪ್ರಯೋಜನವನ್ನು ನೀಡುತ್ತದೆ’ ಎಂದು ಮೋದಿ ಬರೆದುಕೊಂಡಿದ್ದಾರೆ. ‘ಅಡುಗೆ ಅನಿಲವನ್ನು ಕೈಗೆಟುಕುವಂತೆ ಮಾಡುವ ಮೂಲಕ, ಕುಟುಂಬಗಳ ಯೋಗಕ್ಷೇಮವನ್ನು ಬೆಂಬಲಿಸಲು ಮತ್ತು ಆರೋಗ್ಯಕರ ವಾತಾವರಣವನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು…

    Read More »
Back to top button