Entertainment News

  • ದಿನಕ್ಕೆ ಕೋಟಿ ಸಂಭಾವನೆ ಪಡೆವ ರಜನೀಕಾಂತ್ ಮೊದಲ‌ ಸಿನಿಮಾಕ್ಕೆ ಎಷ್ಟು ಪಡೆದಿದ್ದರು?

    Rajinikanth first remuneration: ಇಂದು ಸಿನಿಮಾ ಒಂದಕ್ಕೆ ನೂರಾರು ಕೋಟಿ ಸಂಭಾವನೆ ಪಡೆವ ರಜನೀಕಾಂತ್ ತಮ್ಮ ಮೊದಲ ಸಿನಿಮಾಕ್ಕೆ ಪಡೆದಿದ್ದ ಸಂಭಾವನೆ ಎಷ್ಟು? (Rajinikanth) ಭಾರತದ ಸೂಪರ್ ಸ್ಟಾರ್. ವಯಸ್ಸು 70 ದಾಟಿದ್ದರೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ, ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡುತ್ತಿದ್ದಾರೆ.   ಅದಕ್ಕೆ ತಕ್ಕಂತೆ ಕೋಟ್ಯಂತರ ರೂಪಾಯಿ ಸಂಭಾವನೆಯನ್ನೂ ಪಡೆಯುತ್ತಾರೆ. ಅತಿ ಹೆಚ್ಚು ಸಂಭಾವನೆ ಪಡೆವ ಭಾರತದ ಟಾಪ್ ನಟರಲ್ಲಿ ರಜನೀಕಾಂತಗ ಸಹ ಒಬ್ಬರು. ಇಂದು ಕೋಟ್ಯಂತರ ಸಂಭಾವನೆ ಪಡೆವ ರಜನೀಕಾಂತ್, ಮೊದಲ ಸಿನಿಮಾನಲ್ಲಿ ನಟಿಸಿದಾಗ ಎಷ್ಟು ಸಂಭಾವನೆ ನೀಡಲಾಗಿತ್ತು.   ರಜನೀಕಾಂತ್,…

    Read More »
Back to top button