Feature Article

  • ಮುಸ್ಲಿಮರು ಖರ್ಜೂರ ಸೇವಿಸಿ ಏಕೆ ಉಪವಾಸ ಮುರಿಯುತ್ತಾರೆ ಗೊತ್ತಾ?

    ಮುಸ್ಲಿಮರ ಪವಿತ್ರ ಹಬ್ಬವಾದ ರಂಜಾನ್ ತಿಂಗಳು ಆರಂಭಗೊಂಡಿದೆ. ವಿಶ್ವದಾದ್ಯಂತ ಮುಸ್ಲಿಂ ಸಮುದಾಯ ಒಂದು ತಿಂಗಳ ಕಾಲ ಉಪವಾಸ ಸೇರಿ ಹಲವು ಆಚರಣೆಗಳ ಮಾಡಲಿದ್ದಾರೆ. ಬೆಳಗ್ಗೆ ಸೂರ್ಯೋದಯದ ನಂತರ ಆರಂಭವಾಗುವ ಉಪವಾಸವು ಸೂರ್ಯಾಸ್ತವಾದ ಬಳಿಕ ಕೊನೆಗೊಳ್ಳುತ್ತದೆ. ವಿಶ್ವದ ಮೂಲೆ ಮೂಲೆಯಲ್ಲೂ ಇದೇ ರೀತಿಯ ಸಂಪ್ರದಾಯವನ್ನು ಅವರು ಪಾಲಿಸುತ್ತಾರೆ.   ಇನ್ನು ರಂಜಾನ್ ಉಪವಾಸಲ್ಲಿ ಅವರು ನೀರು ಸಹ ಕುಡಿಯುವುದಿಲ್ಲ. ಹೀಗಾಗಿ ಸಂಜೆಯಾಗುತ್ತಿದ್ದಂತೆ ಪ್ರಾರ್ಥನೆಯ ಬಳಿಕ ಅವರು ಖರ್ಜೂರ ಸೇವನೆಯ ಬಳಿಕವಷ್ಟೇ ಉಪವಾಸ ಮುರಿಯುತ್ತಾರೆ. ಹಾಗಾದರೆ ಖರ್ಜೂರ ಸೇವನೆಯಿಂದಲೇ ಮುಸ್ಲಿಮರು ತಮ್ಮ ಉಪವಾಸ ಮುರಿಯುವುದು ಏಕೆ ಎಂಬ…

    Read More »
Back to top button