Health & Fitness

  • ಪೋಷಕರೇ ಮಕ್ಕಳ ಮೇಲೆ ಇರಲಿ ಎಚ್ಚರ! ಸ್ಮಾರ್ಟ್‌ಫೋನ್ ಚಟದಿಂದ ನಾಲ್ಕು ಮಕ್ಕಳಲ್ಲಿ ಓರ್ವರಿಗೆ ದೃಷ್ಟಿ ಸಮಸ್ಯೆ

    ಸ್ಮಾರ್ಟ್‌ಫೋನ್‌ (smartphone)ಇಂದು ಎಲ್ಲರಲ್ಲೂ ತನ್ನ ವಿಶೇಷತೆ ಮೂಲಕ ಸೆಳೆದುಬಿಟ್ಟಿದೆ. ಈ ನಡುವೆ ಪ್ರಮುಖ ಕಂಪೆನಿಗಳು ಭಿನ್ನ ಫೀಚರ್ಸ್‌ ಆಯ್ಕೆ ಇರುವ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡುತ್ತಿವೆ. ಈ ನಡುವೆ ಮಕ್ಕಳ ಸ್ಮಾರ್ಟ್‌ಫೋನ್‌ ಬಳಕೆ ಸಂಬಂಧ ಶಾಕಿಂಗ್‌ ವಿಚಾರ ಹೊರಬಿದ್ದಿದೆ.   ಹೌದು, ಸ್ಮಾರ್ಟ್‌ಫೋನ್‌ ಬಳಕೆ ಮಕ್ಕಳಲ್ಲಿ ಹೆಚ್ಚಾಗಿದ್ದು, ಈಗಾಗಲೇ ವಿವಿಧ ರೀತಿಯ ಸಮಸ್ಯೆಗಳಿಂದ ಕೆಲವರು ಬಳಲುತ್ತಿದ್ದಾರೆ. ಅದರಂತೆ ಈಗ ಸಮೀಕ್ಷೆಯೊಂದನ್ನು ನಡೆಸಲಾಗಿದ್ದು, ಸ್ಮಾರ್ಟ್‌ಫೋನ್‌ ಬಳಕೆ ಮಾಡುವ ನಾಲ್ಕು ಮಕ್ಕಳಲ್ಲಿ ಓರ್ವ ಮಗು ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದೆ ಎಂದು ಕಂಡುಕೊಳ್ಳಲಾಗಿದೆ. ಹಾಗಿದ್ರೆ ಏನಿದು ಹೊಸ…

    Read More »
Back to top button